5 ಎಎಂ ಕ್ಲಬ್
ನಿಮ್ಮ ಮುಂಜಾನೆಗಳ ಒಡೆಯರಾಗಿ
ನಿಮ್ಮ ಬದುಕನ್ನು ಎತ್ತರಿಸಿಕೊಳ್ಳಿ
ಸುಪ್ರಸಿದ್ಧ ನಾಯಕತ್ವ ಪರಿಣತ ಮತ್ತು ಪ್ರತಿಷ್ಠಿತ ಕಾರ್ಯಕ್ಷಮತೆ ನಿಪುಣ ರಾಬಿನ್ ಶರ್ಮಾ ಅವರು 5 ಎಎಂ ಕ್ಲಬ್ ಎನ್ನುವ ಪರಿಕಲ್ಪನೆಯನ್ನು ಇಪ್ಪತ್ತು ವರ್ಷಗಳ ಹಿಂದೆ ಜಗತ್ತಿಗೆ ಪರಿಚಯಿಸಿದರು. ತಮ್ಮ ಉತ್ಪಾದನಾಶೀಲತೆಯನ್ನು ಹೆಚ್ಚಿಸಿಕೊಳ್ಳಲು, ತಮ್ಮ ಅತ್ಯುತ್ತಮ ಆರೋಗ್ಯವನ್ನು ಸಕ್ರಿಯಗೊಳಿಸಿಕೊಳ್ಳಲು ಮತ್ತು ಅತಿಯಾಗಿ ಸಂಕೀರ್ಣಗೊಂಡಿರುವ ಇವತ್ತಿನ ದಿನಗಳಲ್ಲಿ ತಮ್ಮ ಶಾಂತಿ, ನೆಮ್ಮದಿಯನ್ನು ಸುರಕ್ಷಿತಗೊಳಿಸಲು ನೆರವಾದ ಮುಂಜಾವಿನ ಕ್ರಾಂತಿಕಾರಿ ಕಾರ್ಯಾಭ್ಯಾಸಗಳನ್ನು ಆಧರಿಸಿ ಇದನ್ನು ಮಾಡಲಾಗಿತ್ತು.
ಬದುಕು-ಬದಲಾಯಿಸುವ ಗುಣವುಳ್ಳ ಈ ಪುಸ್ತಕ ಲೇಖಕರ ನಾಲ್ಕು ವರ್ಷಗಳ ಪರಿಶ್ರಮ ಫಲವಾಗಿ ರಚಿತವಾಗಿದೆ. ಅನೇಕರಿಗೆ ತಮ್ಮ ಸಂತೋಷ, ಪರೋಪಕಾರ ಮತ್ತು ಜೀವಂತಿಕೆಯ ಅನುಭವವನ್ನು ವೃದ್ಧಿಸುತ್ತಲೇ ಅಸಾಧಾರಣ ಫಲಿತಾಂಶಗಳನ್ನು ಸಾಧಿಸಲು ಸಹಾಯಕವಾದ ಬೆಳಿಗ್ಗೆ ಬೇಗ ಏಳುವ ಅಭ್ಯಾಸವನ್ನು ನೀವು ಇಲ್ಲಿ ಪರಿಚಯಿಸಿಕೊಳ್ಳುತ್ತೀರಿ.
ವಿಲಕ್ಷಣ ಸ್ವಭಾವದ ಒಬ್ಬ ಬಿಲಿಯಾಧಿಪತಿಗೆ ಸಮವೇಶವೊಂದರಲ್ಲಿ ಭೇಟಿಯಾದ, ತಮ್ಮ ಬದುಕಿನಲ್ಲಿ ಹಿಂಜರಿತ, ಸೋಲುಗಳಿಂದ ಹತಾಶರಾದ ಇಬ್ಬರ ಸ್ವಾರಸ್ಯಕರ ಕಥೆಯ ಮೂಲಕ 5 ಎಎಂ ಕ್ಲಬ್ ನಿಮಗೆ ಕೆಳಗಿನ ಅಂಶಗಳನ್ನು ಕಲಿಸುತ್ತದೆ:
# ಮಹಾನ್ ಮೇಧಾವಿಗಳು, ಉದ್ಯಮ ದೈತ್ಯರು ಮತ್ತು ಜಗತ್ತಿನ ಪ್ರತಿಭಾವಂತರು ಹೇಗೆ ತಮ್ಮ ಮುಂಜಾನೆಗಳನ್ನು ಆರಂಭಿಸುತ್ತಾರೆ, ಆ ಮೂಲಕ ಅಚ್ಚರಿ ಮೂಡಿಸುವ ಸಾಧನೆಗಳನ್ನು ಗೈಯುತ್ತಾರೆ
# ಪ್ರೇರಣೆ, ಚಿತ್ತಾಗ್ರತೆಯಿಂದ ಕೂಡಿದ್ದು, ಪ್ರತಿಯೊಂದು ದಿನದ ಅತ್ಯುತ್ತಮವಾದುದನ್ನು ಪಡೆಯುವ ಒತ್ತಾಸೆಯಿಂದ ಮುಂಜಾವಿನಲ್ಲಿ ಏಳಲು ನೀವು ಬಳಸಬಹುದಾದ, ಉಳಿದವರಿಗೆ ಗೊತ್ತಿಲ್ಲದ ಸೂತ್ರ
" ನಿಮಗೆ ವ್ಯಾಯಾಮಕ್ಕಾಗಿ, ಸ್ವ-ಮರುಪೂರಣಕ್ಕಾಗಿ ಮತ್ತು ವೈಯಕ್ತಿಕ ಬೆಳವಣಿಗೆಗಾಗಿ ಸಮಯ ಉಳಿಯುವಂತೆ ಮುಂಜಾವಿನ ಪ್ರಶಾಂತ ಗಂಟೆಗಳನ್ನು ಸಂರಕ್ಷಿಸಲು ಹಂತಹಂತದ ವಿಧಾನ
# ಹೆಚ್ಚಿನವರು ಮಲಗಿರುವಾಗ ನೀವು ಬೆಳಿಗ್ಗೆ ಬೇಗ ಏಳಲು ಸುಲಭವಾಗುವಂತೆ ನೆರವಾಗುವುದೆಂದು ಸಾಬೀತಾದ ನರವಿಜ್ಞಾನ ಆಧಾರಿತ ಅಭ್ಯಾಸ, ಆಲೋಚಿಸಲು, ನಿಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಿಸಲು ಮತ್ತು ದಿನವನ್ನು ಗೊಂದಲ ಗಡಿಬಿಡಿಯಿಂದ ಆರಂಭಿಸುವ ಬದಲು ಶಾಂತವಾಗಿ ಆರಂಭಿಸಲು ಬೇಕಾದ ಅಮೂಲ್ಯ ಸಮಯವನ್ನು ನಿಮಗೆ ಒದಗಿಸುವ ವಿಧಾನ
# ನಿಮ್ಮ ಪ್ರತಿಭೆಗಳು, ಕೌಶಲಗಳು ಮತ್ತು ಕನಸುಗಳನ್ನು ಡಿಜಿಟಲ್ ಚಿತ್ತಚಾಂಚಲ್ಯಗಳಿಂದ ಮತ್ತು ಕ್ಷುಲ್ಲಕ ಪ್ರಲೋಭನೆಗಳಿಂದ ರಕ್ಷಿಸಿಕೊಂಡು, ನಿಮ್ಮ ಸೌಭಾಗ್ಯವನ್ನು, ಪ್ರಭಾವ, ಜಗತ್ತಿನ ಮೇಲೆ ನೀವು ಬೀರುವ ಪರಿಣಾಮವನ್ನು ಸಂತೋಷಿಸಲು ಸಹಾಯಕವಾಗುವ 'ಒಳಗಿನವರಿಗೆ ಮಾತ್ರ' ಎನ್ನುವ ರೀತಿಯ ಉಪಾಯಗಳು.
Product Information
Product Information
Shipping & Returns

Original: $3.23
-70%$3.23
$0.97Product Information
Product Information
Shipping & Returns
Shipping & Returns
Description