ಆ... ವದನ
ಒಂದು ವಿಭಿನ್ನ ಕಥಾವಸ್ತುವನ್ನು ಒಳಗೊಂಡಿರುವ ಈ ಕಾದಂಬರಿಯನ್ನು ಸುಮಾರು ಮೂರ್ನಾಲ್ಕು ವರ್ಷಗಳಿಂದ ಎಲ್‌ಜಿಬಿಟಿಕ್ಯೂಗಳ ಬಗ್ಗೆ ಹಲವು ವಿಚಾರಗಳನ್ನು ತಿಳಿದುಕೊಂಡು, ಹತ್ತಾರು ಮೂಲಗಳಿಂದ ವಿಷಯಗಳನ್ನು ಹೆಕ್ಕಿ ಈ ಕಾದಂಬರಿಗೆ ಅಂತಿಮ ರೂಪಕೊಡಲು ಲೇಖಕರು ಪಟ್ಟ ಶ್ರಮ ವ್ಯರ್ಥವಾಗಬಾರದೆಂದರೆ ನಾವು, ನೀವೆಲ್ಲಾ ಈ ಪುಸ್ತಕ ಕೊಂಡು ಓದಬೇಕಾಗಿದೆ. ಆಗ ಇಂತಹ ಪ್ರತಿಭಾವಂತ ಬರಹಗಾರರು ಬೆಳಕಿಗೆ ಬಂದು ಕನ್ನಡ ಸಾರಸ್ವತ ಲೋಕ ನಿಂತ ನೀರಾಗದೆ ಸದಾ ಹರಿಯುವ ಸಲಿಲದಂತಾಗುತ್ತದೆ.
-ಮಂಜಮ್ಮ ಜೋಗತಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
Product Information
Product Information
Shipping & Returns

Description