🎉 Up to 70% Off Selected ItemsShop Sale
HomeStore

ಆಚೀಚಿನ ಆಯಾಮಗಳು

Product image 1
Product image 2

ಆಚೀಚಿನ ಆಯಾಮಗಳು

ಆಚೀಚಿನ ಆಯಾಮಗಳು

ಏಳು ದಶಕಕ್ಕೂ ಹೆಚ್ಚು ಕಾಲ ಬದುಕನ್ನು ನೋಡಿರುವ ರಮೇಶಬಾಬು ಅವರು ತಮ್ಮ ಜೀವಿತಾವಧಿಯಲ್ಲಿ ಕಂಡ ವಿವಿಧ ಕಾಲಘಟ್ಟಗಳ ಅನುಭವಗಳನ್ನು 'ಆಚೀಚಿನ ಆಯಾಮಗಳು' ಎಂದು ಇಲ್ಲಿ ದಾಖಲಿಸಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಇವರ ಜೀವನಾನುಭವ ಬಹು ವಿಸ್ತಾರವಾದುದು. ಪುಸ್ತಕದ ಪುಟಗಳನ್ನು ತಿರುವಿ ಹಾಕುವಾಗ ರಮೇಶಬಾಬು ಅವರ ಬರಹಗಳಲ್ಲಿ ಭಾಷಾ ಪ್ರೇಮ, ತಿಳಿ ಹಾಸ್ಯ, ವೈಚಾರಿಕತೆ, ಇತಿಹಾಸ, ತಂತ್ರಜ್ಞಾನ ಹೀಗೆ ವಿವಿಧ ವೈವಿಧ್ಯಮಯ ವಸ್ತು ವಿಷಯಗಳನ್ನು ನಾವು ಕಾಣಬಹುದು. ಆ ವಿಶಾಲವಾದ ಜೀವನಾನುಭವದ ಒಂದಷ್ಟು ತುಣುಕುಗಳನ್ನು ಸರಳವಾಗಿ, ಸುಲಲಿತವಾಗಿ ಬರೆದು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ರಮೇಶಬಾಬು ಅವರ ಈ ಕೃತಿ ವಿಶೇಷವಾದ ಕೃತಿಯಾಗಿದೆ.

-ಡಾ. ನಟರಾಜು.ಎಸ್.ಎಂ

ವಿಶ್ವಕಾಲ ಎಂಬುವುದು ಸದಾ ಗತಿಯಲ್ಲಿರುವ ವಿದ್ಯಮಾನ. ಇಲ್ಲಿನ ಪ್ರತಿ ಪ್ರಜ್ಞೆ-ಅಪ್ರಜ್ಞೆಗಳೂ ಒಂದಕ್ಕೊಂದು ಸಂಬಂಧಿತವಾದುದು. ಭೌತಿಕ, ಅಭೌತಿಕ, ಜಡ ಚರ, ಗೋಚರ ಅಗೋಚರ, ಲೌಕಿಕ ಅಲೌಕಿಕ ಇರುಹು, ಆಗುಹಗಳು ಒಂದಕ್ಕೊಂದು ಬೆಸೆದು ಅಸ್ತಿತ್ವ ರೂಪುಗೊಂಡಿದೆ. ಮನುಷ್ಯ ಪ್ರಜ್ಞೆ ಸದಾ ಜಾಗರೂಕವಾಗಿದ್ದು ವಿಶ್ವದ ಎಲ್ಲ ಆಯಾಮಗಳನ್ನು ಒಡೆದು ನೋಡುತ್ತ ಕೌತುಕ ವಿಶ್ಲೇಷಣಾ ಹಾಗೂ ತಾರ್ಕಿಕ ಅಭಿವ್ಯಕ್ತಿಗಳಿಗೆ ಸದಾ ತೆರೆದುಕೊಂಡಿರುತ್ತದೆ. ಅಂತಹ ಒಂದು ವಿಶೇಷ ಚಕ್ಷುವನ್ನು ಲೇಖಕ ಶ್ರೀ ರಮೇಶ ಬಾಬು ಉಪಯೋಗಿಸಿಕೊಂಡು ಅವರು ನಮ್ಮ ಸುತ್ತಣ ಜಗತ್ತನ್ನು ಪರಿವೀಕ್ಷಿಸುವ ಸಾಹಸವನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ.

-ವಿಜಯ್ ದಾರಿಹೋಕ 

$0.71

Original: $2.38

-70%
ಆಚೀಚಿನ ಆಯಾಮಗಳು

$2.38

$0.71

Product Information

Shipping & Returns

Description

ಆಚೀಚಿನ ಆಯಾಮಗಳು | Harivu Books