🎉 Up to 70% Off Selected ItemsShop Sale
HomeStore

ಆಟಗಾಯಿ

Product image 1
Product image 2

ಆಟಗಾಯಿ

ಆಟಗಾಯಿ

ಜಾಗತೀಕರಣ ನಂತರದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಜನಜೀವನವು ಇಲ್ಲಿನ ಕಥೆಗಳಲಿನ ಜೀವಾಳವಾಗಿದೆ. ಕಥನದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಮೂರು ದಶಕದ ನಂತರದ ಈ ದಿನಗಳ ಧಾವಂತದ ಬದುಕಿನ ನಡುವೆಯೂ ಕಾಪಾಡಿಕೊಂಡು ಕಟ್ಟುವುದು ನೈಪುಣ್ಯತೆಯ ಮಾತು ಮಾತ್ರವಲ್ಲ ಅದು ಕಥೆಗಾರನ ಅಂತರ್ಯದೊಳಗೆ ಹುದುಗಿಕೊಂಡಿರುವ ಸೃಜನಶೀಲತೆಯ ಆತ್ಮಸ್ಥೆರ್ಯವೂ ಆಗಿದೆ.

ಕುಟುಂಬಗಳಲ್ಲಿನ ಹಲವು ಸಂಬಂಧಗಳ ಪಾತ್ರ, ಅವುಗಳ ಚಲನೆ, ಬೆಳವಣಿಗೆ ಮತ್ತು ನಿರ್ಗಮನಗಳು ಗಾಢವಾಗಿ ಕಥೆಗಾರನ ಮನಸ್ಸನ್ನ ಪರಿಣಾಮಿಸಿರುವುದನ್ನು ಇಲ್ಲಿನ ಎಲ್ಲ ಕಥಾಹಂದರಗಳಲ್ಲು ಕಾಣಬಹುದಾಗಿದೆ. ಇಂತಹದ್ದೊಂದು ಕುಟುಂಬ ವಾಸ್ತವವು ಇವತ್ತಿಗೂ ಇದೆ, ಆದರೆ ಅದು ಮತ್ತಷ್ಟು ಹಂತಗಳನ್ನು ದಾಟಿ ಹಲವು ಪಲ್ಲಟಗಳಿಗೆ ಸಿಲುಕಿ ಮತ್ತೊಂದು ಹಂತಕ್ಕೆ ಬದಲಾವಣೆಗೊಂಡಿದೆಯಷ್ಟೇ! ಆ ಬದಲಾವಣೆಯು ಕಥೆಗಳನ್ನು ಓದುವಾಗ ಓದುಗನ ಮನೋಭಿತ್ತಿಯಲ್ಲಿ ಮೂಡಬಹುದು.

ಬಹುತೇಕ ಕಥೆಗಳಲ್ಲಿ ಪಾತ್ರದಂತೆಯೇ ಕಾಣಸಿಗುವ 'ಪತ್ರಗಳು' ಮರೆತುಹೋದ ಒಂದು ಸೋದರ ಸಂಬಂಧದಂತೆ ಭಾಸವಾಗುತ್ತವೆ.

-ರಾಜೇಂದ್ರ ಪ್ರಸಾದ್ 

$0.53

Original: $1.78

-70%
ಆಟಗಾಯಿ

$1.78

$0.53

Product Information

Shipping & Returns

Description

ಜಾಗತೀಕರಣ ನಂತರದ ಆಧುನಿಕ ಸಂವೇದನೆಗಳಿಗೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಜನಜೀವನವು ಇಲ್ಲಿನ ಕಥೆಗಳಲಿನ ಜೀವಾಳವಾಗಿದೆ. ಕಥನದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು ಮೂರು ದಶಕದ ನಂತರದ ಈ ದಿನಗಳ ಧಾವಂತದ ಬದುಕಿನ ನಡುವೆಯೂ ಕಾಪಾಡಿಕೊಂಡು ಕಟ್ಟುವುದು ನೈಪುಣ್ಯತೆಯ ಮಾತು ಮಾತ್ರವಲ್ಲ ಅದು ಕಥೆಗಾರನ ಅಂತರ್ಯದೊಳಗೆ ಹುದುಗಿಕೊಂಡಿರುವ ಸೃಜನಶೀಲತೆಯ ಆತ್ಮಸ್ಥೆರ್ಯವೂ ಆಗಿದೆ.

ಕುಟುಂಬಗಳಲ್ಲಿನ ಹಲವು ಸಂಬಂಧಗಳ ಪಾತ್ರ, ಅವುಗಳ ಚಲನೆ, ಬೆಳವಣಿಗೆ ಮತ್ತು ನಿರ್ಗಮನಗಳು ಗಾಢವಾಗಿ ಕಥೆಗಾರನ ಮನಸ್ಸನ್ನ ಪರಿಣಾಮಿಸಿರುವುದನ್ನು ಇಲ್ಲಿನ ಎಲ್ಲ ಕಥಾಹಂದರಗಳಲ್ಲು ಕಾಣಬಹುದಾಗಿದೆ. ಇಂತಹದ್ದೊಂದು ಕುಟುಂಬ ವಾಸ್ತವವು ಇವತ್ತಿಗೂ ಇದೆ, ಆದರೆ ಅದು ಮತ್ತಷ್ಟು ಹಂತಗಳನ್ನು ದಾಟಿ ಹಲವು ಪಲ್ಲಟಗಳಿಗೆ ಸಿಲುಕಿ ಮತ್ತೊಂದು ಹಂತಕ್ಕೆ ಬದಲಾವಣೆಗೊಂಡಿದೆಯಷ್ಟೇ! ಆ ಬದಲಾವಣೆಯು ಕಥೆಗಳನ್ನು ಓದುವಾಗ ಓದುಗನ ಮನೋಭಿತ್ತಿಯಲ್ಲಿ ಮೂಡಬಹುದು.

ಬಹುತೇಕ ಕಥೆಗಳಲ್ಲಿ ಪಾತ್ರದಂತೆಯೇ ಕಾಣಸಿಗುವ 'ಪತ್ರಗಳು' ಮರೆತುಹೋದ ಒಂದು ಸೋದರ ಸಂಬಂಧದಂತೆ ಭಾಸವಾಗುತ್ತವೆ.

-ರಾಜೇಂದ್ರ ಪ್ರಸಾದ್ 

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20