🎉 Up to 70% Off Selected ItemsShop Sale
HomeStore

ಅಭಿನವ

Product image 1
Product image 2

ಅಭಿನವ

ಅಭಿನವ

ಚಂದಿರನೆಡೆಗೆ ಬೆರಳು

ಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ.

ಬೆಳೆಯಲೆಂದೇ ಹುಟ್ಟಿದವರು.

ಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು.

ಹುಟ್ಟಿಲ್ಲವೆಂಬಂತೆ ಬೆಳೆದರು.

ಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು.

ದೊಡ್ಡವರು ಮನೆ ತೊರೆದಿದ್ದಾರೆ.

ಆಯತನಕ್ಕೆ ಅನಿಕೇತನ ಬೇಕು.

ಸತ್ಯಕಾಮರು ನಿಕೇತನ ತೊರೆದ ಆನಂತ.

ಅವರ ಮೂಲ ಹೆಸರೂ ಅನಂತನೇ.

ಅವರು ಬರೆಹಕ್ಕಿಂತ ದೊಡ್ಡವರು.

ಬರೆಹ ಅವರಿಗಿಂತ ಚಿಕ್ಕದು.

ದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ.

ಅವರು "ಮುಚ್ಚಳವ ಮೆಚ್ಚುವವರು"

ಹೊಸಬರಿಗೆ ಅವರು ಹಳಬರು.

ಹಳಬರಿಗೆ ಅವರು ಹೊಸಬರು

ಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು.

ಈ ಕೃತಿ ಚಂದಿರನೆಡೆಗೆ ಬೆರಳು....

ವೀಣಾ ಬನ್ನಂಜೆ

$2.70
ಅಭಿನವ
$2.70

Product Information

Shipping & Returns

Description

ಚಂದಿರನೆಡೆಗೆ ಬೆರಳು

ಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ.

ಬೆಳೆಯಲೆಂದೇ ಹುಟ್ಟಿದವರು.

ಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು.

ಹುಟ್ಟಿಲ್ಲವೆಂಬಂತೆ ಬೆಳೆದರು.

ಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು.

ದೊಡ್ಡವರು ಮನೆ ತೊರೆದಿದ್ದಾರೆ.

ಆಯತನಕ್ಕೆ ಅನಿಕೇತನ ಬೇಕು.

ಸತ್ಯಕಾಮರು ನಿಕೇತನ ತೊರೆದ ಆನಂತ.

ಅವರ ಮೂಲ ಹೆಸರೂ ಅನಂತನೇ.

ಅವರು ಬರೆಹಕ್ಕಿಂತ ದೊಡ್ಡವರು.

ಬರೆಹ ಅವರಿಗಿಂತ ಚಿಕ್ಕದು.

ದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ.

ಅವರು "ಮುಚ್ಚಳವ ಮೆಚ್ಚುವವರು"

ಹೊಸಬರಿಗೆ ಅವರು ಹಳಬರು.

ಹಳಬರಿಗೆ ಅವರು ಹೊಸಬರು

ಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು.

ಈ ಕೃತಿ ಚಂದಿರನೆಡೆಗೆ ಬೆರಳು....

ವೀಣಾ ಬನ್ನಂಜೆ

ಅಭಿನವ | Harivu Books