🎉 Up to 70% Off Selected ItemsShop Sale
HomeStore

ಅಗ್ನಿ ಪ್ರವೇಶ

Product image 1
Product image 2

ಅಗ್ನಿ ಪ್ರವೇಶ

ಅಗ್ನಿ ಪ್ರವೇಶ

ಹೆರಿಗೆ ಆಸ್ಪತ್ರೆಯೊಂದರ ನರ್ಸ್ ಒಬ್ಬಳು ಸಿನೆಮಾ ಒಂದರಿಂದ ಪ್ರಭಾವಿತಳಾಗಿ, ಒಂದೇ ವೇಳೆಯಲ್ಲಿ ಹುಟ್ಟಿದ ಎರಡು ಹೆಣ್ಣು ಮಕ್ಕಳನ್ನು ಅದಲು-ಬದಲು ಮಾಡುತ್ತಾಳೆ. ಇಪ್ಪತ್ತು ವರ್ಷಗಳ ನಂತರ ಈ ರಹಸ್ಯವನ್ನು ತನ್ನ ಮಗನಿಗೆ ತಿಳಿಸುತ್ತಾಳೆ. ಅವಳ ಸಾವಿನ ಸಮಯದಲ್ಲಿ ಆ ಇಬ್ಬರು ಯುವತಿಯರೂ ತಮ್ಮ ತಮ್ಮ ಬದುಕಿನಲ್ಲಿ ವಿವಿಧ ರೀತಿಯಲ್ಲಿ ಅಗ್ನಿಪ್ರವೇಶಕ್ಕೆ ಸಿದ್ಧರಾಗಿರುತ್ತಾರೆ.
ನಂತರ....?
ವಿಶಿಷ್ಟ ಪಾತ್ರಗಳ ಹಾಗೂ ಸ್ತ್ರೀ ಸಮಸ್ಯೆಗಳ ಅಪೂರ್ವವಾದ ಕಥಾಹಂದರದಲ್ಲಿ ಉದ್ವೇಗ - ನಿಗೂಢಗಳ ಹದವಾದ ಮಿಶ್ರಣದ ಶ್ರೀ ಯಂಡಮೂರಿ ವೀರೇಂದ್ರನಾಥರ ಅದ್ಭುತ ಕಾದಂಬರಿ.

$3.13
ಅಗ್ನಿ ಪ್ರವೇಶ
$3.13

Product Information

Shipping & Returns

Description

ಹೆರಿಗೆ ಆಸ್ಪತ್ರೆಯೊಂದರ ನರ್ಸ್ ಒಬ್ಬಳು ಸಿನೆಮಾ ಒಂದರಿಂದ ಪ್ರಭಾವಿತಳಾಗಿ, ಒಂದೇ ವೇಳೆಯಲ್ಲಿ ಹುಟ್ಟಿದ ಎರಡು ಹೆಣ್ಣು ಮಕ್ಕಳನ್ನು ಅದಲು-ಬದಲು ಮಾಡುತ್ತಾಳೆ. ಇಪ್ಪತ್ತು ವರ್ಷಗಳ ನಂತರ ಈ ರಹಸ್ಯವನ್ನು ತನ್ನ ಮಗನಿಗೆ ತಿಳಿಸುತ್ತಾಳೆ. ಅವಳ ಸಾವಿನ ಸಮಯದಲ್ಲಿ ಆ ಇಬ್ಬರು ಯುವತಿಯರೂ ತಮ್ಮ ತಮ್ಮ ಬದುಕಿನಲ್ಲಿ ವಿವಿಧ ರೀತಿಯಲ್ಲಿ ಅಗ್ನಿಪ್ರವೇಶಕ್ಕೆ ಸಿದ್ಧರಾಗಿರುತ್ತಾರೆ.
ನಂತರ....?
ವಿಶಿಷ್ಟ ಪಾತ್ರಗಳ ಹಾಗೂ ಸ್ತ್ರೀ ಸಮಸ್ಯೆಗಳ ಅಪೂರ್ವವಾದ ಕಥಾಹಂದರದಲ್ಲಿ ಉದ್ವೇಗ - ನಿಗೂಢಗಳ ಹದವಾದ ಮಿಶ್ರಣದ ಶ್ರೀ ಯಂಡಮೂರಿ ವೀರೇಂದ್ರನಾಥರ ಅದ್ಭುತ ಕಾದಂಬರಿ.

ಅಗ್ನಿ ಪ್ರವೇಶ | Harivu Books