ಅಗ್ನಿ ವಿದ್ಯೆ
ನಿರ್ವಿಣ್ಣವಾದ ಚಿಂತನೆ-ಚರ್ಯೆಗಳ ಮೆರವಣಿಗೆಯ ಸಾಲುಗಳ ಮಧ್ಯೆ ಪುಲಕಿತಗೊಳಿಸುವ ಜೀವಂತ ಪಂಜೊಂದನ್ನು ಶಂ.ಬಾ. ಜೋಶಿಯವರು ಈ ಕಿರುಹೊತ್ತಿಗೆಯಲ್ಲಿ ನಮ್ಮ ಮಧ್ಯೆ ಹೊತ್ತಿಸಿದ್ದಾರೆ. ನೇರನುಡಿಗೆ ಹೆಸರಾಗಿದ್ದ ಹಿರಿಯ ದಾರ್ಶನಿಕ ಶಂ.ಬಾ. ಅವರು ತಮ್ಮದೇ ಧಾಟಿಯಲ್ಲಿ ಇಲ್ಲಿ ನೇರಚಿಂತನೆ ಮತ್ತು ನೇರಕ್ರಿಯೆಗಳಿಗೆ ಆಯಾಮವನ್ನು ಕಲ್ಪಿಸಿಕೊಟ್ಟಿದ್ದಾರೆ.
ಹರಿತವಾದ ತರ್ಕಕ್ಕೆ ನಿದರ್ಶನವಾಗಿ ನಿಲ್ಲುವ ಈ ಲೇಖನವನ್ನು ಜನರ ಅವಗಾಹನೆಗೆ ತರುವ ಈ ಪ್ರಯತ್ನವು ಶ್ಲಾಘನೀಯವಾಗಿದೆ. ಎಲ್ಲದರಲ್ಲೂ ಹೊಗಳುಭಟ ಸಂಸ್ಕೃತಿಯು ವ್ಯಾಪಕವಾಗಿ ಹರಡುತ್ತಿರುವ ಇಂದಿನ ದಿನಗಳಲ್ಲಿ ಮೊನಚಾದ ಲೇಖನಗಳು ನಮ್ಮ ಕಣ್ಣು ತೆರೆಸಿಯಾವು ಎಂಬ ಆಶಯ ಅಪ್ರಾಸಂಗಿಕವಲ್ಲ. ಅಂತಹ ಕೆಲಸ ಮಾಡಲು ಶಂ.ಬಾ. ಅವರ ಲೇಖನದ ಈ ಕಿರುಹೊತ್ತಿಗೆಯು ಸಮರ್ಥವಾಗಿದೆ.
ಮುನ್ನುಡಿಯಲ್ಲಿ, ಜಿ.ಆರ್
Product Information
Product Information
Shipping & Returns

Original: $0.86
-70%$0.86
$0.26Product Information
Product Information
Shipping & Returns
Shipping & Returns
Description