🎉 Up to 70% Off Selected ItemsShop Sale
HomeStore

ಅಂಶ - ಪರಶುರಾಮ ಶೌರ್ಯಗಾಥೆ

Product image 1
Product image 2

ಅಂಶ - ಪರಶುರಾಮ ಶೌರ್ಯಗಾಥೆ

ಅಂಶ - ಪರಶುರಾಮ ಶೌರ್ಯಗಾಥೆ

ಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ. 

$3.23
ಅಂಶ - ಪರಶುರಾಮ ಶೌರ್ಯಗಾಥೆ
$3.23

Product Information

Shipping & Returns

Description

ಜಮದಗ್ನಿ ಹಾಗು ರೇಣುಕೆಯರ ಧರ್ಮನಿಷ್ಠ ದಾಂಪತ್ಯಕ್ಕೆ ಜನಿಸಿದ ರಾಮಭದ್ರ, ಜನ್ಮತಃ ಪಡೆದ ಧರ್ಮಕ್ಕೆ ಅಪವಾದ ಎನ್ನುವಂತೆ, ಯೋಧನ ಪ್ರವೃತ್ತಿ ಪಡೆದು ಹೋರಾಡುವುದರ ಜೊತೆಗೆ, ತನಗರಿವಿಲ್ಲದೆಯೇ ಭವಿಷ್ಯವಾಣಿಯೊಂದರ ಭಾರವನ್ನೇ ಭುಜದ ಮೇಲೆ ಹೊತ್ತಿರುತ್ತಾನೆ. ಈ ಚಿತ್ತಾಕರ್ಷಕ ಶೌರ್ಯಗಾಥೆಯಲ್ಲಿ ಲೇಖಕರು, ಬ್ರಹ್ಮಕ್ಷತ್ರಿಯ ಪರಶುರಾಮನ ಪಾತ್ರದ ವಿವಿಧ ಮಜಲುಗಳನ್ನು ಬಹಳ ಸಮರ್ಥವಾಗಿ ಚಿತ್ರಿಸಿದ್ದಾರೆ. ಅಷ್ಟೇ ಅಲ್ಲದೆ, ಓದುಗರು ಈ ಹಿಂದೆ ಭಾರ್ಗವರಾಮನ ಕುರಿತು ಈವರೆಗೂ ಓದಿರದಿದ್ದ ಅದೆಷ್ಟೋ ಸುವಿಚಾರಗಳನ್ನು ಸಾದ್ಯಂತವಾಗಿ ವರ್ಣಿಸಿದ್ದಾರೆ. 

ಅಂಶ - ಪರಶುರಾಮ ಶೌರ್ಯಗಾಥೆ | Harivu Books