🎉 Up to 70% Off Selected ItemsShop Sale
HomeStore

ಅನಾಥ ಪ್ರೀತಿಯ ಅನುಬಂಧ

Product image 1
Product image 2

ಅನಾಥ ಪ್ರೀತಿಯ ಅನುಬಂಧ

ಅನಾಥ ಪ್ರೀತಿಯ ಅನುಬಂಧ

'ಪ್ರೀತಿ' ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹೃದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದು ಯಾವ ಪ್ರತಿಬ೦ಧಕ್ಕೂ ಒಳ ಪಡುವುದು ಕಷ್ಟ' ಅನಾಥ ಪ್ರೀತಿಯ ಅನುಬಂಧ' ಕೃತಿಯು ಎರಡು ವಿಭಿನ್ನ ಧರ್ಮದ ಎಳೆಯ ಪ್ರೇಮಿಗಳ ಕಾಲೇಜು ವ್ಯಾಸ೦ಗದ ಕಿರು ಅವಧಿಯಲ್ಲಿ ಅಂಕುರಿಸಿದ ಪ್ರೀತಿಯು ವಿವಿಧ ಆಕಸ್ಮಿಕ ತಿರುವುಗಳನ್ನು ಪಡೆಯುವ ಮತ್ತು ಜಾತಿ, ಮತ, ಕುಲ ಗೋತ್ರದ ಎಲ್ಲೆಕಟ್ಟನ್ನು ಮೀರಿದ ಪ್ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುವ ರೋಚಕ ಕಥಾನಕವನ್ನು ನಿರೂಪಿಸುತ್ತದೆ.
$0.45

Original: $1.51

-70%
ಅನಾಥ ಪ್ರೀತಿಯ ಅನುಬಂಧ

$1.51

$0.45

Product Information

Shipping & Returns

Description

'ಪ್ರೀತಿ' ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹೃದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದು ಯಾವ ಪ್ರತಿಬ೦ಧಕ್ಕೂ ಒಳ ಪಡುವುದು ಕಷ್ಟ' ಅನಾಥ ಪ್ರೀತಿಯ ಅನುಬಂಧ' ಕೃತಿಯು ಎರಡು ವಿಭಿನ್ನ ಧರ್ಮದ ಎಳೆಯ ಪ್ರೇಮಿಗಳ ಕಾಲೇಜು ವ್ಯಾಸ೦ಗದ ಕಿರು ಅವಧಿಯಲ್ಲಿ ಅಂಕುರಿಸಿದ ಪ್ರೀತಿಯು ವಿವಿಧ ಆಕಸ್ಮಿಕ ತಿರುವುಗಳನ್ನು ಪಡೆಯುವ ಮತ್ತು ಜಾತಿ, ಮತ, ಕುಲ ಗೋತ್ರದ ಎಲ್ಲೆಕಟ್ಟನ್ನು ಮೀರಿದ ಪ್ರೀತಿಯ ಶಕ್ತಿಯನ್ನು ಪ್ರತಿಬಿಂಬಿಸುವ ರೋಚಕ ಕಥಾನಕವನ್ನು ನಿರೂಪಿಸುತ್ತದೆ.
ಅನಾಥ ಪ್ರೀತಿಯ ಅನುಬಂಧ | Harivu Books