🎉 Up to 70% Off Selected ItemsShop Sale
HomeStore

ಅನೈತಿಕ

Product image 1
Product image 2

ಅನೈತಿಕ

ಅನೈತಿಕ

ಅವಳ ಹೆಸರು ಅಹಲ್ಯ ಕಷ್ಟಗಳೇನೂ ಇಲ್ಲ. ಸಹಾನುಭೂತಿಗಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದಳು. ಪರಿಣಾಮ.....

ಅವಳ ಹೆಸರು ಅಚ್ಚಮ್ಮ. ಹಾಕಿದ ತಪ್ಪು ಹೆಜ್ಜೆಯನ್ನು ವಿವೇಕದಿಂದ ಸರಿಪಡಿಸಿಕೊಂಡಳು. ತನ್ನ ಮನೆ ಕತ್ತಲಲ್ಲಿರಲು ಕಾರಣ ತಾನು ದೀಪ ಹೊತ್ತಿಸದೇ ಹೋದದ್ದು ಎಂದು ತಿಳಿದುಕೊಂಡಳು.

ಅವಳು ಶ್ಯಾಮಲಾ ಸ್ತ್ರೀ ವಾದಕ್ಕೆ ಸಂಕೇತ. ಜೀವನ ಅವಳಿಗೆ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಕಲಿಸಿತು!

ಗತ, ವರ್ತಮಾನ, ಭವಿಷ್ಯತ್‌ಗಳ ಪ್ರತಿನಿಧಿಗಳಾದ ಮೂವರು ಯುವತಿಯರು.

ಸಾಮಾಜಿಕ – ನೈತಿಕ – ಮಾನಸಿಕ ಬದ್ಧತೆಗಳನ್ನು ದಾಟಿ ಪ್ರಪಂಚವನ್ನು ನೋಡಬೇಕೆಂದುಕೊಂಡರೆ ಉಂಟಾಗುವ ಪರಿಣಾಮಗಳ ಬಗ್ಗೆ.

ನಿಮ್ಮ ಅಭಿಮಾನವನ್ನು ಗೆದ್ದ ಲೇಖಕ
ಯಂಡಮೂರಿ ವೀರೇಂದ್ರನಾಥ್ ಬರೆದ ವಿಶ್ಲೇಷಣಾತ್ಮಕ ಕಾದಂಬರಿ
ಅನೈತಿಕ.
$0.73

Original: $2.43

-70%
ಅನೈತಿಕ

$2.43

$0.73

Product Information

Shipping & Returns

Description

ಅವಳ ಹೆಸರು ಅಹಲ್ಯ ಕಷ್ಟಗಳೇನೂ ಇಲ್ಲ. ಸಹಾನುಭೂತಿಗಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದಳು. ಪರಿಣಾಮ.....

ಅವಳ ಹೆಸರು ಅಚ್ಚಮ್ಮ. ಹಾಕಿದ ತಪ್ಪು ಹೆಜ್ಜೆಯನ್ನು ವಿವೇಕದಿಂದ ಸರಿಪಡಿಸಿಕೊಂಡಳು. ತನ್ನ ಮನೆ ಕತ್ತಲಲ್ಲಿರಲು ಕಾರಣ ತಾನು ದೀಪ ಹೊತ್ತಿಸದೇ ಹೋದದ್ದು ಎಂದು ತಿಳಿದುಕೊಂಡಳು.

ಅವಳು ಶ್ಯಾಮಲಾ ಸ್ತ್ರೀ ವಾದಕ್ಕೆ ಸಂಕೇತ. ಜೀವನ ಅವಳಿಗೆ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಕಲಿಸಿತು!

ಗತ, ವರ್ತಮಾನ, ಭವಿಷ್ಯತ್‌ಗಳ ಪ್ರತಿನಿಧಿಗಳಾದ ಮೂವರು ಯುವತಿಯರು.

ಸಾಮಾಜಿಕ – ನೈತಿಕ – ಮಾನಸಿಕ ಬದ್ಧತೆಗಳನ್ನು ದಾಟಿ ಪ್ರಪಂಚವನ್ನು ನೋಡಬೇಕೆಂದುಕೊಂಡರೆ ಉಂಟಾಗುವ ಪರಿಣಾಮಗಳ ಬಗ್ಗೆ.

ನಿಮ್ಮ ಅಭಿಮಾನವನ್ನು ಗೆದ್ದ ಲೇಖಕ
ಯಂಡಮೂರಿ ವೀರೇಂದ್ರನಾಥ್ ಬರೆದ ವಿಶ್ಲೇಷಣಾತ್ಮಕ ಕಾದಂಬರಿ
ಅನೈತಿಕ.
ಅನೈತಿಕ | Harivu Books