ಆಂದೋಲನ
ಬಹುಕಾಲ ನೆನಪಿನಲ್ಲಿ ಉಳಿದುಬಿಡುವ, ಪದೇಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣವೈವಿಧ್ಯತೆ, ಕಥೆ-ಕವನ; ಪಾತ್ರ ಚಿತ್ರಣ ಓರಣ; ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯ ಚಿಂತನ ಮಂಥನ. ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ, ಆಸ್ವಾದಿಸಿದಾಗ ಆಗುವ ಹರುಷ...
ಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯ-ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ.
ಹಲವು ಕಾದಂಬರಿಗಳು ಬೆಳ್ಳಿ ತೆರೆಯ ಮೇಲೆ ಪಡಿಮೂಡಿದ ಹೆಗ್ಗಳಿಕೆ ಇವರದು.
ವಿಸ್ತ್ರತ ಅನುಭವ, ಪರಿಪಕ್ವ ಮನಸ್ಸಿನ ಸೃಜನಶೀಲ ಬರವಣಿಗೆ, ಸದಭಿರುಚಿಯ ಸಾಹಿತ್ಯ ಚಿಂತನೆ-ಜೀವನ ಸಾಧನೆ.
Product Information
Product Information
Shipping & Returns

Original: $1.41
-70%$1.41
$0.42Product Information
Product Information
Shipping & Returns
Shipping & Returns
Description