ಅನ್ನಪೂರ್ಣೇಶ್ವರಿ ಪೂಜಾ ಪದ್ಧತಿ
ಪರಾಶರ ಮಹರ್ಷಿಗಳ ಸ್ಮೃತಿ ವಾಕ್ಯದಂತೆ,
ಸಂಧ್ಯಾ ಸ್ನಾನಂ ಜಪ ಹೋಮೋ ದೇವತಾ ನಾಂಚ ಪೂಜನಂ 1 ಆತಿಥ್ಯಂ ವೈಶ್ವದೇವಂ ಚ ಷಟ್ಕರ್ಮಾಣಿ ದಿನೇ ದಿನೇ ||
ಪ್ರತಿಯೊಬ್ಬ ಮಾನವರೂ ತಮ್ಮ ನಿತ್ಯಕರ್ಮದಲ್ಲಿ ಸಂಧ್ಯಾವಂದನೆ, ಜಪ, ಹೋಮಗಳು, ದೇವತಾಪೂಜೆ, ಹಿರಿಯರಿಗೆ ಆತಿಥ್ಯ ಮತ್ತು ವೈಶ್ವ ದೇವಬಲಿಗಳನ್ನು ಮಾಡಲೇಬೇಕು. ಇದರಿಂದ ದೇವತಾ ಪ್ರಸನ್ನತೆ ಹೊಂದಿ ನಿಮ್ಮ ಅಭೀಷ್ಟೆ ನೆರವೇರುವುದು. ಇದರಲ್ಲಿ ಸುಲಭವಾದ ಮಾರ್ಗವೆಂದರೆ ದೇವತಾಪೂಜೆ. ಇದನ್ನು ಸ್ತ್ರೀ ಪುರುಷರಾದಿಯಾಗಿ ಎಲ್ಲರೂ ಮಾಡಬೇಕು. ಇಂತಹ ಪೂಜೆಗಳನ್ನು ಸಕಲ ವರ್ಣದವರೂ ಆಚರಿಸಿ ಮುಕ್ತಿ ಪಡೆಯುವುದಕ್ಕೋಸ್ಕರ, ಸಂಸಾರ ಸಾಗರದ ದುಃಖದಿಂದ ವಿಮುಕ್ತರಾಗಲು ಮಹರ್ಷಿಗಳ ಮುಖಾಂತರ ಹೇಳಲ್ಪಟ್ಟ ಈ ಅನ್ನಪೂರ್ಣೇಶ್ವರೀ ಪೂಜಾ ಪದ್ಧತಿಯನ್ನು ಅವರ ಅನುಸಾರವಾಗಿಯೇ ನಮ್ಮ ಗುರುಗಳಾದ ವೇ॥ ಬ್ರ॥ ಶ್ರೀ ಕ್ಯಾಲನೂರು ಲಕ್ಷ್ಮೀನಾರಾಯಣ ಶಾಸ್ತ್ರಿಗಳಿಂದ ನನಗೆ ಬೋಧಿಸಲ್ಪಟ್ಟು ಅದರ ಕ್ರಮ ಮತ್ತು ವೈದೀಕ ಮಂತ್ರಗಳ ವಿಧಾನವನ್ನು ವೇ॥ ಬ್ರ॥ ಶ್ರೀ ಆರಳೇರಿ ಸುಬ್ರಮಣ್ಯ ಶಾಸ್ತ್ರಿಗಳಿಂದಲೂ ವೇ॥ ಬ್ರ॥ ಶ್ರೀ ಸೀತಾರಾಮ ಶಾಸ್ತ್ರಿಗಳಿಂದಲೂ ಕ್ರಮವಾಗಿ ಬೋಧನೆ ಹೊಂದಿ ಅದರ ಮೂಲವನ್ನು ಭಕ್ತ ಜನರ ಉಪಯೋಗಕ್ಕಾಗಿ ಇಲ್ಲಿ ಉಪಕರಿಸಿದ್ದೇನೆ. ಇದರಲ್ಲಿ ಬರುವ ಶ್ಲೋಕಗಳೆಲ್ಲವೂ ಉಪನಿಷತ್ತಿನಲ್ಲಿರುವುವು. ಇದೆಲ್ಲವನ್ನೂ ಆಪಸ್ತಂಭ ಮಾರ್ಗದಲ್ಲಿ ಬರೆದಿರುವುದು. ಸಕಲ ವರ್ಣದವರಿಗೂ ಸ್ವಧಮ್ಮಾನುಷ್ಠಾನ ಮಾಡುವವರಿಗೂ ಆ ತಾಯಿಯು ಈ ಪೂಜೆಯಿಂದ ಸಂತುಷ್ಠಳಾಗಿ ಅಪರಿಮಿತ ಸೌಖ್ಯ ಕೊಡುವವಳಾಗುವಳು. ಈ ಪೂಜೆಯು ಮೂಲತಃ ಶ್ರೀ ಚಕ್ರಾರ್ಚನೆಯ ಅಮ್ನಾಯ ಪೂಜೆಯಲ್ಲಿ ವಿಶೇಷವಾಗಿ ಕಾಣುವುದು. ಇದಕ್ಕೆ ಚಕ್ರಾರ್ಣವ, ಶ್ರೀ ವಿದ್ಯಾರತ್ನ, ಕ್ರಮದೀಪಿಕೆ, ಜ್ಞಾನಾರ್ಣವ, ಮಂತ್ರ ಮಹೋದಧಿ ಮುಂತಾದ ಗ್ರಂಥಗಳ ಸಹಾಯದಿಂದ ವಿಮರ್ಶೆ ಮಾಡಿ ವಿಶದ ಪಡಿಸಿರುತ್ತೆ.
Product Information
Product Information
Shipping & Returns

Original: $0.97
-70%$0.97
$0.29Product Information
Product Information
Shipping & Returns
Shipping & Returns
Description