🎉 Up to 70% Off Selected ItemsShop Sale
ಅಂತಃಪುರ - ಸಾಮಾಜಿಕ ಕಾದಂಬರಿ
'ಸುಧಾ'ದಲ್ಲಿ 'ಅಂತಃಪುರ' ಧಾರಾವಾಹಿ ಓದಿದಾಗ ನನಗೆ ಹೀಗನ್ನಿಸಿತು... ಕೊರೊನಾ ಸಂದರ್ಭ ಸೃಷ್ಟಿಸಿದ ಸಂಕಷ್ಟದ ಸನ್ನಿವೇಶದಿಂದ ಪ್ರಾರಂಭವಾದ ಮಲೆನಾಡ ಪರಿಸರದ ಹಿನ್ನೆಲೆಯಲ್ಲಿ, ವೈವಿಧ್ಯಮಯ ಮಾನವ ಒಳತೋಟಿಗಳನ್ನು ಓದುಗರ ಅಂತಃಕರಣ ಮಿಡಿಯುತ್ತಲೇ ಪ್ರಸ್ತುತಪಡಿಸಿರುವ ರೀತಿ ವಿಶಿಷ್ಟವಾದುದು.
- ಕೆ.ಆರ್. ಉಮಾದೇವಿ ಉರಾಳ, ತೀರ್ಥಹಳ್ಳಿ
-ಜಿ: ಮೃತ್ಯುಂಜಯ, ಬೆಂಗಳೂರು
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಬಂದ ಅತ್ಯಂತ ಹೃದಯಂಗಮ ಧಾರಾವಾಹಿ ಇದು. ಮಲೆನಾಡಿನ ಅದ್ಭುತ ಚಿತ್ರಣದೊಂದಿಗೆ ಮಾನವ ಸಹಜ ಆದರ್ಶಗಳು, ದೌರ್ಬಲ್ಯಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ. ಜನರೇಶನ್ ಗ್ಯಾಪ್ ಬಗ್ಗೆ ಸರಳವಾಗಿ ಹೇಳಿದ್ದಾರೆ. ಅಂತ್ಯ ಮಾತ್ರ ಯಾವುದೇ ಸಿನಿಮಾದ ಕೈಮ್ಯಾಕ್ಸ್ ಗಿಂತಲೂ ಹೆಚ್ಚು.
-ಬಿಲ್ಲೇಶ್ವರ ಅಚ್ಚು, ಹುಂಚ
ಹಿರಿಯ ಕಿರಿಯ ತಲೆಮಾರಿನ ಆಲೋಚನಾ ಲಹರಿ, ವರ್ತನೆಯಲ್ಲಿನ ವ್ಯತ್ಯಾಸವನ್ನು ಬಿಂಬಿಸುವುದರೊಂದಿಗೆ, ಇಂದಿನ ಸಮಾಜಕ್ಕೆ ಮಾದರಿಯಾಗುವಂತಹ ನಡೆಯೊಂದಿಗೆ ಧಾರಾವಾಹಿ ಸುಖಾಂತ್ಯವಾದುದನ್ನು ಕಂಡು ಸಮಾಧಾನ ವಾಯಿತು. ಮಲೆನಾಡಿನ ಭಾಷೆಯೊಂದಿಗೆ ಉತ್ತಮ ಧಾರಾವಾಹಿಯನ್ನು ನೀಡಿದ ಲೇಖಕಿಗೆ ಅಭಿನಂದನೆಗಳು.
- ಸತ್ಯವತಿ, ಕುಳಿಹಿತ್ತು.
ಧಾರಾವಾಹಿ ಮುಗಿದಾಗ ನನ್ನ ಕಣ್ಣುಗಳು ಒದ್ದೆಯಾದವು. ಜೀವನದ ಸತ್ಯಗಳು, ಮನುಷ್ಯನ ಅರಿಷಡ್ವರ್ಗಗಳ ಪರಿಚಯ ಮಾಡಿಸುವ ಚಿತ್ರಣ ಇದಾಗಿದೆ.
-ನಾಗರತ್ನ ಪಾಳ್ಯಂ, ಮೈಸೂರು

Product Information
Product Information
Shipping & Returns

$0.63
Original: $2.11
-70%ಅಂತಃಪುರ - ಸಾಮಾಜಿಕ ಕಾದಂಬರಿ—
$2.11
$0.63Product Information
Product Information
Shipping & Returns
Shipping & Returns
Description