🎉 Up to 70% Off Selected ItemsShop Sale
HomeStore

ಅಪಾನಮುದ್ರಾ

Product image 1

ಅಪಾನಮುದ್ರಾ

ಅಪಾನಮುದ್ರಾ

"ಮುದ್ರಾ ವಿಜ್ಞಾನ ಆಧುನಿಕ ವೈದ್ಯಕೀಯ ಜ್ಞಾನಕ್ಕೆ ಪರ್ಯಾಯವಾದ ಯೋಗಶಾಸ್ತ್ರದ 'ಔಷಧ ರಹಿತ ಚಿಕಿತ್ಸಾ ವಿಧಾನವಾಗಿದೆ.

ಬಂಧುಗಳೇ ಗಮನಿಸಿ :

* ನಿಮಗೆ ಸಕ್ಕರೆ ಖಾಯಿಲೆಯೇ (Diabetic)

* ತೀವ್ರವಾದ ಮಲಬದ್ಧತೆಯೇ (Constipation)

* ಮೂತ್ರ ಪಿಂಡಗಳ ತೊಂದರೆಯೇ (Urine problems)

* ತೀವ್ರ ವಾಯುಬಾಧೆಯೇ? (Gas problem)

* ಜೀರ್ಣಶಕ್ತಿ ಸಮಸ್ಯೆಯೇ ? (Digestion)

ನಿಮ್ಮೆಲ್ಲ ಜಠರ ಸಂಬಂಧಿ ತೊಂದರೆಗಳಿಗೆ ಅತ್ಯಂತ ಸರಳವಾದ, ಆದರೂ ಪ್ರಭಾವಿಯಾದ “ಅಪಾನಮುದ್ರಾ” ಆಚರಿಸಿ, ಲಾಭ ಪಡೆಯಿರಿ. ವಿವರಗಳಿಗೆ ಈ ಪುಟ್ಟ ಪುಸ್ತಕ ತೆರೆಯಿರಿ, ಸ್ವತಃ ಚಿಕಿತ್ಸೆ ಪಡೆಯಿರಿ.

$0.18
ಅಪಾನಮುದ್ರಾ
$0.18

Product Information

Shipping & Returns

Description

"ಮುದ್ರಾ ವಿಜ್ಞಾನ ಆಧುನಿಕ ವೈದ್ಯಕೀಯ ಜ್ಞಾನಕ್ಕೆ ಪರ್ಯಾಯವಾದ ಯೋಗಶಾಸ್ತ್ರದ 'ಔಷಧ ರಹಿತ ಚಿಕಿತ್ಸಾ ವಿಧಾನವಾಗಿದೆ.

ಬಂಧುಗಳೇ ಗಮನಿಸಿ :

* ನಿಮಗೆ ಸಕ್ಕರೆ ಖಾಯಿಲೆಯೇ (Diabetic)

* ತೀವ್ರವಾದ ಮಲಬದ್ಧತೆಯೇ (Constipation)

* ಮೂತ್ರ ಪಿಂಡಗಳ ತೊಂದರೆಯೇ (Urine problems)

* ತೀವ್ರ ವಾಯುಬಾಧೆಯೇ? (Gas problem)

* ಜೀರ್ಣಶಕ್ತಿ ಸಮಸ್ಯೆಯೇ ? (Digestion)

ನಿಮ್ಮೆಲ್ಲ ಜಠರ ಸಂಬಂಧಿ ತೊಂದರೆಗಳಿಗೆ ಅತ್ಯಂತ ಸರಳವಾದ, ಆದರೂ ಪ್ರಭಾವಿಯಾದ “ಅಪಾನಮುದ್ರಾ” ಆಚರಿಸಿ, ಲಾಭ ಪಡೆಯಿರಿ. ವಿವರಗಳಿಗೆ ಈ ಪುಟ್ಟ ಪುಸ್ತಕ ತೆರೆಯಿರಿ, ಸ್ವತಃ ಚಿಕಿತ್ಸೆ ಪಡೆಯಿರಿ.

ಅಪಾನಮುದ್ರಾ | Harivu Books