🎉 Up to 70% Off Selected ItemsShop Sale
HomeStore

ಅರ್ಧ ಸತ್ಯ ಅರ್ಧ ಸುಳ್ಳು

Product image 1

ಅರ್ಧ ಸತ್ಯ ಅರ್ಧ ಸುಳ್ಳು

ಅರ್ಧ ಸತ್ಯ ಅರ್ಧ ಸುಳ್ಳು

ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ?

• ರಾಮದಾಸನ ಮಗ ಸಾಗರ್‌ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರಲು ಕಾರಣವೇನು?

ಎಸ್ಟೇಟಿನ ನಡುವಿನಲ್ಲಿದ್ದ ಪಾಳುಮನೆಯಲ್ಲಿ ಎಳೆಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ?

• ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್  ಮೋಲ್ಡ್ ಅಚ್ಚುಗಳು ನೀಡುತ್ತಿದ್ದ ಸಂದೇಶವೇನು?

"ಇದು ಅರ್ಧ ಸತ್ಯ ಅರ್ಧ ಸುಳ್ಳು ತುಂಬಿರುವ ಸೇಡಿನ ಕಥೆ!!"
$0.42

Original: $1.41

-70%
ಅರ್ಧ ಸತ್ಯ ಅರ್ಧ ಸುಳ್ಳು

$1.41

$0.42

Product Information

Shipping & Returns

Description

ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ?

• ರಾಮದಾಸನ ಮಗ ಸಾಗರ್‌ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರಲು ಕಾರಣವೇನು?

ಎಸ್ಟೇಟಿನ ನಡುವಿನಲ್ಲಿದ್ದ ಪಾಳುಮನೆಯಲ್ಲಿ ಎಳೆಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ?

• ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್  ಮೋಲ್ಡ್ ಅಚ್ಚುಗಳು ನೀಡುತ್ತಿದ್ದ ಸಂದೇಶವೇನು?

"ಇದು ಅರ್ಧ ಸತ್ಯ ಅರ್ಧ ಸುಳ್ಳು ತುಂಬಿರುವ ಸೇಡಿನ ಕಥೆ!!"
ಅರ್ಧ ಸತ್ಯ ಅರ್ಧ ಸುಳ್ಳು | Harivu Books