🎉 Up to 70% Off Selected ItemsShop Sale
ಅರ್ಥಪೂರ್ಣ ಗಾದೆಗಳು
ಗಾದೆ ಮಾತುಗಳು ನಮಗೆ ಅನೇಕ ಸಂಗತಿಗಳ, ಹಲವು ಸಂದರ್ಭಗಳ ವಿವರಣೆಯನ್ನು ಕೊಡುತ್ತವೆ. ಅವು ಕೆಲವೊಮ್ಮೆ ಸಮಯೋಚಿತವೂ ಹೌದು. ಕೆಲವು ಸಂದರ್ಭಗಳಲ್ಲಿ ಗಾದೆಗಳನ್ನು ಉದ್ಧರಿಸಿಕೊಂಡು ಮಾತನಾಡುವುದು ವಾಡಿಕೆ. ಅಂತಹ ನೂರಾರು ಗಾದೆಗಳನ್ನು ಈ ಪುಸ್ತಕದಲ್ಲಿ ಅರ್ಥಸಹಿತ ವಿವರಣೆಗಳೊಂದಿಗೆ ಸವಿಸ್ತಾರವಾಗಿ ಕೊಡಲಾಗಿದೆ. ಅಧ್ಯಯನದಲ್ಲಿ ಆಸಕ್ತಿ ಇರುವವರಿಗೆ ಅಗೆದಷ್ಟೂ ಆಳಕ್ಕೆ ಹೋದಂತೆ, ಮತ್ತೊಮ್ಮೆ ಮಗದೊಮ್ಮೆ ಮಾಹಿತಿಗಳ ಕಣಜ ಸಿಗುತ್ತದೆ. ಅದು ಜ್ಞಾನಾರ್ಜನೆಯ ಸಂಕೇತವಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಆಸಕ್ತರು ಇದರ ಪ್ರಯೋಜನ ಪಡೆದಲ್ಲಿ ನಮ್ಮ ಶ್ರಮ ಸಾರ್ಥಕ.
Product Information
Product Information
Shipping & Returns

$0.36
Original: $1.19
-70%ಅರ್ಥಪೂರ್ಣ ಗಾದೆಗಳು—
$1.19
$0.36Product Information
Product Information
Shipping & Returns
Shipping & Returns
Description