🎉 Up to 70% Off Selected ItemsShop Sale
ಅಥೆನ್ಸ್‌ನ ಅರ್ಥವಂತ
ಶೇಕ್‌ಸ್ಪಿಯರನ ಇನ್ನಾವುದೇ ನಾಟಕದಲ್ಲಿಯೇ ಆಗಲಿ ಕಾಣಿಸದ ಒಂದು ಪ್ರಮುಖ ವಸ್ತು ಈ ನಾಟಕದಲ್ಲಿದೆ. ಅದು - ಹಣ, ಅಹಂಭಾವ, ಕೃತಘ್ನತೆ ಮೊದಲಾದ ಮನುಷ್ಯನ ಸ್ವಭಾವಗಳಿಗಿಂತ ಮಿಗಿಲಾಗಿ ಹಣವೇ ಈ ನಾಟಕದ ಪಾತ್ರಗಳನ್ನು ಕುಣಿಸುತ್ತದೆ. ಶೇಕ್‌ಸ್ಪಿಯರ್ ಈ ನಾಟಕವನ್ನು ಬರೆದ ಕಾಲದಲ್ಲಿಯೇ ಇಂಗ್ಲೆಂಡಿನಲ್ಲಿ ಎಲಿಜಬೆತ್ ರಾಣಿಯ ಅಧಿಕಾರ ಮುಗಿದು ಒಂದನೇ ಜೇಮ್ಸ್ ಅಧಿಕಾರಕ್ಕೆ ಬಂದ. ಅವನ ಆಸ್ಥಾನವು ವೈಭವ, ಅಂತಸ್ತು, ದುಂದುವೆಚ್ಚ ಮೊದಲಾಗಿ ಎಲ್ಲ ರೀತಿಯಿಂದಲೂ ಹಳದಿ ಲೋಹದ ವ್ಯಾಮೋಹಕ್ಕೆ ವಾಲತೊಡಗಿತ್ತು. ಕಾಲವೇ ಶೇಕ್‌ಸ್ಪಿಯರನನ್ನು ಈ ವಸ್ತುವಿನ ಬಗ್ಗೆ ಕೇಂದ್ರೀಕರಿಸುವಂತೆ ಪ್ರಚೋದಿಸಿರಬೇಕು. ಆದರೆ, ಈ ನಾಟಕ ಇಂಥ ಯಾವುದೇ ನಿರ್ದಿಷ್ಟ ಸಾಮಾಜಿಕ ಸಂದರ್ಭವನ್ನು ಮೀರಿನಿಲ್ಲುವ ಗುಣವನ್ನೂ ಪಡೆದಿದೆ. ಅದಕ್ಕಾಗಿಯೇ ೧೯ನೆಯ ಶತಮಾನದಲ್ಲಿ ಬಂದ ಕಾರ್ಲ್ ಮಾರ್ಕ್ಸ್, ತನ್ನ 'ಕ್ಯಾಪಿಟಲ್' ಗ್ರಂಥದಲ್ಲಿ ಬಂಡವಾಳಶಾಹಿ ಸಮಾಜದ ಬಗ್ಗೆ ಬರೆಯುತ್ತ 'ಹಳದಿ ಲೋಹ'ದ ಬಗ್ಗೆ ಶೇಕ್‌ಸ್ಪಿಯರನ ಈ ನಾಟಕದ ಮಾತುಗಳನ್ನು ಉದ್ಧರಿಸಿದ್ದಾನೆ!
Product Information
Product Information
Shipping & Returns

$0.45
Original: $1.51
-70%ಅಥೆನ್ಸ್‌ನ ಅರ್ಥವಂತ—
$1.51
$0.45Product Information
Product Information
Shipping & Returns
Shipping & Returns
Description