ಆಯುರ್ವೇದೀಯ ದೈವೀಕ ವೃಕ್ಷಗಳು
ನಮ್ಮ ಭಾರತೀಯ ಪರಂಪರೆಯ ಧರ್ಮಾನುಷ್ಠಾನವು ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಋಷಿ-ಮುನಿಗಳ ಮೂಲಕ ಲೋಕ ಪ್ರಚಾರಗೊಂಡಿದೆ. ವನಸಿರಿಗಳ ಅಪೂರ್ವ-ಅದ್ಭುತ ಉಪಯೋಗಗಳನ್ನು ಆ ಕಾಲದಿಂದಲೂ ರಹಸ್ಯವಿದ್ಯೆಯಂತೆ ಅಧ್ಯಯನ ಮಾಡಿ ನಾನಾ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದಾರೆ. ನಮ್ಮ ವೃಕ್ಷ ಸಂಪತ್ತು ಅಗಾಧ. ಪುರಾಣ ಶಾಸ್ತ್ರಗಳಲ್ಲಿ ಅವುಗಳ ಮಹಿಮೆ, ಉಪಯೋಗಗಳನ್ನು ಕೊಂಡಾಡಿದ್ದಾರೆ. ವೃಕ್ಷಗಳಲ್ಲಿ ದೇವಾನು ದೇವತೆಗಳ ಸಾನಿಧ್ಯವಿರುತ್ತದೆ.
ಈ ಕೃತಿಯಲ್ಲಿ ಪ್ರಮುಖ ದೇವತಾವೃಕ್ಷಗಳ ಆರಾಧನಾ ಕ್ರಮಗಳನ್ನು ಆಧಾರ ಪೂರ್ವಕವಾಗಿ ನಿರೂಪಿಸಲಾಗಿದೆ. ಸಜ್ಜನರ ಸತ್ಕಾರ ಗಳಲ್ಲಿ ಸತ್ಪಲ ದೊರೆಯಲೆಂಬುದೇ ಈ ಗ್ರಂಥದ ಉದ್ದೇಶ.
Product Information
Product Information
Shipping & Returns

Description