🎉 Up to 70% Off Selected ItemsShop Sale
ಬೇಬಿಕಾರ್ನ್ ನಿಂದ ಹೊಸರುಚಿ
ಬೇಬಿಕಾರ್ನ್‌ನಲ್ಲಿ ಪೋಷಕಾಂಶಗಳು ತುಂಬಿರುವ ಸರ್ವತೋಮುಖ ವಾಗಿ ಆರೋಗ್ಯಕೊಡುವ ಸಂಪೂರ್ಣ ಆಹಾರವಾದ ಬಂಗಾರದ ಗಣಿ ಎನ್ನಬಹುದು. ಸರಳವಾದ ಸಲಾಡ್ ಆಗಿರಲಿ, ಮಂಚೂರಿಯನ್ ಅಥವಾ ಸೂಪ್ ಆಗಿರಲಿ, ಆ ಅಡಿಗೆಗೆ ಹೆಚ್ಚಿನ ರುಚಿ ಕೊಡುತ್ತದೆ. ನಾರಿನಂಶ ಮತ್ತು ಕಾರ್ಬೋಹೈಡ್ರೇಟ್ ಹೇರಳವಾಗಿದ್ದು, ದಿನವಿಡೀ ಶಕ್ತಿ ನೀಡುತ್ತದೆ. ಅಲ್ಲದೆಯೇ ಸೋಂಕಿನಿಂದ ರಕ್ಷಿಸಲು ರೋಗ ನಿರೋಧಕ ಶಕ್ತಿ ಕೊಡುತ್ತದೆ. ಮಲಬದ್ಧತೆ ತಡೆಯುತ್ತದೆ. ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಸ್ವಾದಿಷ್ಟವಾದ ಮತ್ತು ಪೌಷ್ಠಿಕಾಂಶಗಳ ಭಂಡಾರವೆಂದು ಹೇಳಿದರೂ ತಪ್ಪಾಗಲಾರದು. ವರ್ಷವಿಡೀ ಪ್ರಪಂಚದಾದ್ಯಂತ ಎಲ್ಲಾ ಕಡೆ ಕಾರ್ನ್ ಸಿಗುತ್ತದೆ. ವಿಟಮಿನ್ಸ್, ಫೈಬರ್, ಪ್ರೋಟೀನ್‌ಗಳ ಸ್ಟೋರ್ ಹೌಸ್ ಎಂದು ಸಹ ಹೇಳಬಹುದು. ಬೇಬಿಕಾರ್ನ್‌ನಲ್ಲಿ folate, potassium, vitamin B 6 ಮತ್ತು vitamin C ಹೇರಳವಾಗಿದೆ. ಬೇಬಿಕಾರ್ನ್‌ನಲ್ಲಿ ಕೊಬ್ಬಿನಂಶ ಕಡಿಮೆ ಇದ್ದು, ಕ್ಯಾಲೋರಿ ಹೆಚ್ಚು ಇದೆ ಇದಕ್ಕೆ Candle-corns ಎಂದೂ ಕರೆಯುತ್ತಾರೆ.
Product Information
Product Information
Shipping & Returns

$0.21
Original: $0.70
-70%ಬೇಬಿಕಾರ್ನ್ ನಿಂದ ಹೊಸರುಚಿ—
$0.70
$0.21Product Information
Product Information
Shipping & Returns
Shipping & Returns
Description