🎉 Up to 70% Off Selected ItemsShop Sale
HomeStore

ಬಕುಲದ ಬಾಗಿಲಿನಿಂದ

Product image 1

ಬಕುಲದ ಬಾಗಿಲಿನಿಂದ

ಬಕುಲದ ಬಾಗಿಲಿನಿಂದ

ಇಲ್ಲಿ ಪಿಸುಮಾತುಗಳಿವೆ. ಅವು ನಾಳೆಗೆ ಗಟ್ಟಿ ದನಿಯಾಗುವ ಮಾತುಗಳು.
ಇಲ್ಲಿ ಪಿಸು ಮಾತುಗಳಿವೆ. ಅವು ನಾಳೆ ಕಡಲಿನಂತೆ ಅಬ್ಬರಿಸಬಲ್ಲವು.
ಇಲ್ಲಿ ಪಿಸುಮಾತುಗಳಿವೆ. ಅವು ನಿನ್ನೆಯನ್ನು ಇಂದಿನೊಂದಿಗೆ, ಇಂದಿನ ಅನುಭವವನ್ನು ನಾಳೆಯೊಂದಿಗೆ ಬೆಸೆಯಬಲ್ಲವು. ತಣ್ಣನೆಯ ದನಿಯಲ್ಲಿ ಮಾತನಾಡುವ ಇಲ್ಲಿನ ಪಾತ್ರಗಳು ನಾಳೆ ಖಂಡಿತಾ ಕೆಂಡದ ಮಳೆಗೆರೆಯಬಲ್ಲವು.

-ಜಿ ಎನ್ ಮೋಹನ್
$2.16
ಬಕುಲದ ಬಾಗಿಲಿನಿಂದ
$2.16

Product Information

Shipping & Returns

Description

ಇಲ್ಲಿ ಪಿಸುಮಾತುಗಳಿವೆ. ಅವು ನಾಳೆಗೆ ಗಟ್ಟಿ ದನಿಯಾಗುವ ಮಾತುಗಳು.
ಇಲ್ಲಿ ಪಿಸು ಮಾತುಗಳಿವೆ. ಅವು ನಾಳೆ ಕಡಲಿನಂತೆ ಅಬ್ಬರಿಸಬಲ್ಲವು.
ಇಲ್ಲಿ ಪಿಸುಮಾತುಗಳಿವೆ. ಅವು ನಿನ್ನೆಯನ್ನು ಇಂದಿನೊಂದಿಗೆ, ಇಂದಿನ ಅನುಭವವನ್ನು ನಾಳೆಯೊಂದಿಗೆ ಬೆಸೆಯಬಲ್ಲವು. ತಣ್ಣನೆಯ ದನಿಯಲ್ಲಿ ಮಾತನಾಡುವ ಇಲ್ಲಿನ ಪಾತ್ರಗಳು ನಾಳೆ ಖಂಡಿತಾ ಕೆಂಡದ ಮಳೆಗೆರೆಯಬಲ್ಲವು.

-ಜಿ ಎನ್ ಮೋಹನ್
ಬಕುಲದ ಬಾಗಿಲಿನಿಂದ | Harivu Books