ಬಾಲಂಗೋಚಿ
ಪ್ರಸಿದ್ಧ ಕವಿಗಳ, ಬರಹಗಾರರ ಅಪರೂಪದ ನಗೆ ತುಣುಕುಗಳು ಇಲ್ಲಿ ಸೇರಿವೆ. ಮಧುಕರ ಮಧುವನ್ನು ಸಂಗ್ರಹಿಸಿ ಕೊಡುವಂತೆ ಐತಾಳರು ತಮ್ಮ ಆಪಾರ ಓದು ಮತ್ತು ವಿದ್ವತ್ತಿನಿಂದ ಈ ಕೃತಿಯನ್ನು ರಚಿಸಿದ್ದಾರೆ. ದಣಿದ ಮನಗಳಿಗೆ ಇದು ನಗೆಯ ಟಾನಿಕ್. ಭಾಷಣಕಾರರಿಗೆ ಇದೊಂದು ಕೈಪಿಡಿ. ಮದುಮಕ್ಕಳಿಗೆ ಇದು ಆನಂದ ಚಿಮ್ಮಿಸುವ ಉಡುಗೊರೆ. ಈ ಪುಸ್ತಕವನ್ನು ಮೊದಲು ಓದುವ ಭಾಗ್ಯ ನನಗೆ ಸಿಕ್ಕಿದ್ದಕ್ಕೆ ಹೆಮ್ಮೆಪಡುತ್ತೇನೆ. 'ಬಾಲಂಗೋಚಿ' ಬಹು ಎತ್ತರಕ್ಕೆ ಹಾರಿ ನಗೆಯ ಗಾಳಿಪಟವನ್ನು ಎಲ್ಲೆಡೆ ಕಾಣಿಸಲಿ, ಎಲ್ಲರ ಮನೆ ಮನಗಳನ್ನು ತಲುಪಲಿ ಎಂದು ಶುಭ ಹಾರೈಸುತ್ತೇನೆ.
-ಎಂ. ಎಸ್. ನರಸಿಂಹಮೂರ್ತಿ ಹಾಸ್ಯ ಸಾಹಿತಿ
(ಮುನ್ನುಡಿಯಿಂದ)
Product Information
Product Information
Shipping & Returns

Description