ಬನಗಿರಿ
...ನೀರಿನ ಮೇಲೆ ಚಲಿಸಿದಂತೆಲ್ಲಾ ಅದು ಪ್ರತಿಫಲಿಸುತ್ತಿದ್ದ ಬೆಂಕಿಯ ಬೆಳಕೂ ಅಲುಗಾಡಿ, ಅದನ್ನೇ ದಿಟ್ಟಿಸುತ್ತಿದ್ದವರ ಮನಸ್ಸಿನಲ್ಲಿ ಭ್ರಮೆಯನ್ನು ಹುಟ್ಟಿಸುತ್ತಿತ್ತು. ಸುತ್ತಮುತ್ತೆಲ್ಲಾ ಕತ್ತಲು ಕವಿದಿದ್ದು, ಆ ಕತ್ತಲೆಯ ಮಧ್ಯ ಕೇಸರಿಯ ಬಟ್ಟಲಿನಂತೆ ಕಾಣುತ್ತಿದ್ದ ಕೆರೆಯು; ಕೆಂಪನಿಗೆ ಊರಿನ ಮಾರಮ್ಮನ ಜಾತ್ರೆಯಲ್ಲಿ ಕೊಂಡ ಹಾಯುವುದಕ್ಕೆ ಹಾಕಿರುತ್ತಿದ್ದ ನಿಗಿನಿಗಿ ಕೆಂಡಗಳನ್ನು ನೆನಪಿಗೆ ತಂದಿತು. ಇದ್ದಕ್ಕಿದ್ದಂತೆ ದಢಾರನೆ ಮೇಲೆದ್ದು "ಅವ್ವಾ ನಾನ್ ಹೇಡಿನೇ ಆಗಿದ್ರೆ, ನನ್ ಜೀವ ತಗೊಂಬುಡು..." ಎನ್ನುತ್ತಾ ಕೆರೆಯೆಡೆಗೆ ಓಡತೊಡಗಿದನು...'
-'ಬನಗಿರಿ ಗೇಟೆಡ್ ಕಮ್ಯುನಿಟಿ'
ಗೇಟೆಡ್ ಕಮ್ಯುನಿಟಿ
'ಗೇಟೆಡ್' ಎಂದರೆ ಬಾಗಿಲು ಎನ್ನುವುದಕ್ಕಿಂತ ಹೆಚ್ಚು. ಬೇಲಿ ಎನ್ನುವ ಅರ್ಥವನ್ನು ಈ ಕಾದಂಬರಿ ಕೊಡುತ್ತದೆ... ಒಳಗಿರುವವರ 'ಪ್ರಿವಿಲೈಜ್' ಸ್ಥಾನ ಮತ್ತು ಹೊರಗಿರುವವರ ಒಳಗೆ ನುಗ್ಗುವ ಹಂಬಲ ಒಂದು ಸತತ ಹಣಾಹಣಿ. ಇರುವವರ, ಇಲ್ಲದವರ ಮುಖಾಬಿಲೆ. ಇಲ್ಲಿ ಈ ಗೇಟ್ ಬಹು ಅರ್ಥದಲ್ಲಿ ರೂಪಕವಾಗಿದೆ...'
-ಡಾ. ಗುರುಪ್ರಸಾದ್ ಕಾಗಿನೆಲೆ
...ಭೂಮಿ-ನೆಲೆ-ಬದುಕಿನ ಕುರಿತ ಮನುಷ್ಯ ಪ್ರಜ್ಞೆಯಲ್ಲಿ ಶತಮಾನಗಳು ಕಳೆದು ಹೋದರೂ, ಹೆಚ್ಚಿನ ಬದಲಾವಣೆಯಾಗಿಲ್ಲವೆನ್ನುವುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಲೇಖಕರು ಎರಡು ಕಾಲಘಟ್ಟದ ಕತೆಯನ್ನು ಜೊತೆಯಾಗಿಸಿದ್ದಾರೆಂದನ್ನಿಸಿತು...
Product Information
Product Information
Shipping & Returns

Description