ಬೆಲಗಿನ ಮೌನ ನಿತ್ಯದ ಧ್ಯಾನ
ನಾವು ನಾವೇ ನಿರ್ಮಿಸಿಕೊಂಡ ಹಲವು ವಿಘಟನೆಗಳ ಬೇಲಿಯೊಳಗೆ ನಿಂತು ಪ್ರೀತಿ ಎಂಬ ಅನಂತ ಆಕಾಶದ ಸೌಂದರ್ಯ ಆಸ್ವಾದಿಸಲು ಸಾಧ್ಯವಿಲ್ಲ. ಕಿಟಕಿಯ ಕಿಂಡಿಯೊಳಗಿಂದ ಆಕಾಶದ ವಿಸ್ತಾರ ನೋಡಲು ಆಗದು. ಅದಕ್ಕೆ ಕಿಟಕಿ, ಬಾಗಿಲು ಇಲ್ಲದ ಬಯಲೇಬೇಕು. ಬಯಲಲ್ಲಿ ನಿಂತವನಿಗೆ ಪ್ರೀತಿಯ ನೀಲಾಕಾಶ ಕಂಡೀತು. ಅದರ ಎಲ್ಲೆ ಅಗಣಿತ. ಅದನ್ನು ಎಣಿಸಲು ಒಂದು ಜೀವನ ಸಾಲದು.
ಇಂತಹ ಒಂದು ಬೆರಗಿಗಾಗಿ ಇಷ್ಟು ಪಡಿಪಾಟಲು ಪಡಬೇಕಿತ್ತು ಎಂದರೆ ಮುಷ್ಟಿ ಚಿನ್ನಕ್ಕಾಗಿ ನೆಲದಾಳಕ್ಕೆ ಜೀವ ಬಿಟ್ಟು ಇಳಿಯುವ ಮೋಹವಿದೆಯಲ್ಲ ಅದಕ್ಕೂ ಒಂದು ಅರ್ಥ ಇದೆಯಲ್ಲವೆ? ಹಾಗೆ ಶ್ರಮಪಡದೆ, ಸಾಹಸ ಪಡದೆ ಚಿನ್ನ ದಕ್ಕುತ್ತದ? ಹಾಗೆ ಬೇಕಾಬಿಟ್ಟಿ ಸಿಕ್ಕುವುದಾದರೆ ಅದಕ್ಕೆ ಚಿನ್ನ ಎನ್ನುತ್ತಾರ? ಅನುಭವವೂ ಹಾಗೇನ?
Product Information
Product Information
Shipping & Returns

Original: $1.73
-70%$1.73
$0.52Product Information
Product Information
Shipping & Returns
Shipping & Returns
Description