🎉 Up to 70% Off Selected ItemsShop Sale
HomeStore

ಭಾಷಾ ಭೃಂಗದ ಬೆನ್ನೇರಿ

Product image 1
Product image 2

ಭಾಷಾ ಭೃಂಗದ ಬೆನ್ನೇರಿ

ಭಾಷಾ ಭೃಂಗದ ಬೆನ್ನೇರಿ

"ವಿಷಯವೈವಿಧ್ಯ, ವೈದುಷ್ಯ, ವಸ್ತುವಿವೇಚನಾವೈಖರಿಗಳಿಗೆ ಉದಾಹರಣೆ ಗಳಂತಿರುವ ಪ್ರಶಸ್ತಲೇಖನಗಳ ಮಾಲೆ ಇದು. ಶತಾವಧಾನಿಗಳಾದ ಡಾ. ಆರ್. ಗಣೇಶ್ ಅವರ ವಿಮರ್ಶನಧಾರೆ ಶತಮುಖವಾಗಿ ಪ್ರವಹಿಸಿ ಇಲ್ಲಿ ಶತದ್ರುನದಿಯಾಗಿದೆ. ಅಜ್ಜರಿಗೆ ಪ್ರಾಜ್ಞತೆಯನ್ನೂ ಪ್ರಾಜ್ಞರಿಗೆ ಪ್ರಸನ್ನತೆಯನ್ನೂ ಉಂಟುಮಾಡುವ ಈ ಲೇಖನಗಳು ಅವಶ್ಯವಾಗಿ ಸಕಲರೂ ಓದಬೇಕಾದವು, ಓದಿ ಮನನ ಮಾಡಬೇಕಾದವು ಭಾರತೀಯರು, ವಿಶೇಷವಾಗಿ ಕನ್ನಡಿಗರು ಸಾಹಿತ್ಯಪ್ರಕಾರಗಳಲ್ಲಿ, ಭಾಷಾಚಿಂತನೆಯಲ್ಲಿ ಗಳಿಸಿದ ಸಿದ್ದಿ-ಸಾಧನೆಗಳ ನಿರೂಪಣೆ ವಿಶದವಾಗಿ ಇಲ್ಲಿ ಬಂದಿದೆ. ಮುಖ್ಯವಾಗಿ ವ್ಯಾಕರಣದರ್ಶನ, ಛಂದೋ ಮೀಮಾಂಸೆ, ಕಾವ್ಯಸೂಕ್ಷ್ಮತೆ, ಭಾಷಾಸಂಸ್ಕೃತಿಗಳಂಥ ವಿವಿಧ ಸಂಗತಿಗಳ ಬಗೆಗೆ ಲೇಖಕರ ಸ್ಟೋಪಜ್ಞವಿಚಾರಧಾರೆ ಪ್ರೌಢವಾಗಿ ಇಲ್ಲಿ ಸಾಗಿರುವುದು ವಿದ್ವಾಂಸರಿಗೂ ಉದ್ಯೋಧಕವಾಗಿದೆ. (ಲೇಖಕರ) ಬಹು ಭಾಷಾವೈದುಷ್ಯವೂ ಇಲ್ಲಿ ಸ್ಪುಟವಾಗಿದೆ. ವ್ಯುತ್ಪನ್ನನೂ ಚಿಂತಕನೂ ಆದ ಸಂವೇದನಾಶೀಲಗೊಬ್ಬನ ಬರವಣಿಗೆಗಳಾಗಿ ಇಲ್ಲಿಯ ಲೇಖನಗಳಿಗೆ ತುಂಬ ಬೆಲೆಯುಂಟು ಈ ಲೇಖನಮಾಲೆಯಲ್ಲಿರುವ ಎಲ್ಲ ಸುಂದರಪುಪ್ಪಗಳೂ ಮನೋಜ್ಞವಾದ ಪರಿಮಳವನ್ನು ಸೂಸತಕ್ಕವು..."

ವಿದ್ವಾನ್ ಎನ್. ರಂಗನಾಥಶರ್ಮಾ ('ಶುಭಾಶಂಸನೆ'ಯಿಂದ)

$1.84
ಭಾಷಾ ಭೃಂಗದ ಬೆನ್ನೇರಿ
$1.84

Product Information

Shipping & Returns

Description

ಭಾಷಾ ಭೃಂಗದ ಬೆನ್ನೇರಿ | Harivu Books