🎉 Up to 70% Off Selected ItemsShop Sale
HomeStore

ಬಿಳಿ ಸಾಹೇಬನ ಭಾರತ

Product image 1

ಬಿಳಿ ಸಾಹೇಬನ ಭಾರತ

ಬಿಳಿ ಸಾಹೇಬನ ಭಾರತ

ಜಗತ್ ಪ್ರಸಿದ್ಧ ಬೇಟೆಗಾರ ಜಮ್ ಕಾರ್ಬೆಟ್‌ನ ಬದುಕು, ಬಾಲ್ಯ, ಆತ ಕಂಡ ಭಾರತದ ಬಡತನ, ಭಾರತದ ಜನಸಾಮಾನ್ಯರ ಬಗ್ಗೆ, ಗ್ರಾಮೀಣ ಬದುಕಿನ ಬಗ್ಗೆ ಆತನಿಗಿದ್ದ ಅನನ್ಯ ಪ್ರೀತಿ ಹಾಗೂ ಅರಣ್ಯ ಪ್ರಾಣಿ ಜಗತ್ತು, ಪರಿಸರದ ಸೂಕ್ಷ್ಮತೆಗಳನ್ನು ಕುರಿತಂತೆ ಆತನಿಗಿದ್ದ ಅಪಾರ ಜ್ಞಾನವನ್ನು ಪರಿಚಯಿಸುವ ಕೆಲಸ ಇಲ್ಲ ನಡೆದಿದೆ. ಲೇಖಕರು ಜಿಮ್ ಕಾರ್ಬೆಟ್ ನೆಲೆಸಿದ ಉತ್ತರಾಂಚಲದ ಪ್ರದೇಶಗಳಲ್ಲಿ ಸುತ್ತಾಡಿ ಸಂಗ್ರಹಿಸಿದ ಮಾಹಿತಿಯ ಫಲಶೃತಿಯಾಗಿ ಈ ಕೃತಿ ರೂಪುಗೊಂಡಿದೆ.

ಡಾ. ಕೆ. ಆರ್. ಸಂಧ್ಯಾರೆಡ್ಡಿ, ಬೆಂಗಳೂರು,
$0.97
ಬಿಳಿ ಸಾಹೇಬನ ಭಾರತ
$0.97

Product Information

Shipping & Returns

Description

ಜಗತ್ ಪ್ರಸಿದ್ಧ ಬೇಟೆಗಾರ ಜಮ್ ಕಾರ್ಬೆಟ್‌ನ ಬದುಕು, ಬಾಲ್ಯ, ಆತ ಕಂಡ ಭಾರತದ ಬಡತನ, ಭಾರತದ ಜನಸಾಮಾನ್ಯರ ಬಗ್ಗೆ, ಗ್ರಾಮೀಣ ಬದುಕಿನ ಬಗ್ಗೆ ಆತನಿಗಿದ್ದ ಅನನ್ಯ ಪ್ರೀತಿ ಹಾಗೂ ಅರಣ್ಯ ಪ್ರಾಣಿ ಜಗತ್ತು, ಪರಿಸರದ ಸೂಕ್ಷ್ಮತೆಗಳನ್ನು ಕುರಿತಂತೆ ಆತನಿಗಿದ್ದ ಅಪಾರ ಜ್ಞಾನವನ್ನು ಪರಿಚಯಿಸುವ ಕೆಲಸ ಇಲ್ಲ ನಡೆದಿದೆ. ಲೇಖಕರು ಜಿಮ್ ಕಾರ್ಬೆಟ್ ನೆಲೆಸಿದ ಉತ್ತರಾಂಚಲದ ಪ್ರದೇಶಗಳಲ್ಲಿ ಸುತ್ತಾಡಿ ಸಂಗ್ರಹಿಸಿದ ಮಾಹಿತಿಯ ಫಲಶೃತಿಯಾಗಿ ಈ ಕೃತಿ ರೂಪುಗೊಂಡಿದೆ.

ಡಾ. ಕೆ. ಆರ್. ಸಂಧ್ಯಾರೆಡ್ಡಿ, ಬೆಂಗಳೂರು,
ಬಿಳಿ ಸಾಹೇಬನ ಭಾರತ | Harivu Books