ಬುದ್ಧ ಮತ್ತು ಪರಂಪರೆ - ಓಶೋ
ಇಷ್ಟು ಕಾಲದವರೆಗೆ ಬುದ್ಧನನ್ನು ಪಾಶ್ಚಿಮಾತ್ಯ ಅಧ್ಯಯನ ಮಾದರಿಗಳು ಮತ್ತು ಸಾಂಪ್ರದಾಯಿಕ ಶಾಸ್ತ್ರಗ್ರಂಥಗಳು ಪರಿಚಯಿಸುತ್ತ ಬಂದಿದ್ದವು. ಈ ಕೃತಿಯಾದರೂ ಆ ಎರಡೂ ಮಾದಲಿಗಆಗಿಂತ ಭಿನ್ನವಾದ ಸಂಕಥನ ವಾಗಿದೆ. ಇದು ಅಲೌಕಿಕ ಅರಿವಿನ ಸ್ಪಂದನದಿಂದ ಅಂತರಂಗವನ್ನು ಬೆಳಗಿಸಿಕೊಂಡ ಅತ್ಯಜ್ಞಾನಿಯೊಬ್ಬನ ಬೆಳಕಿನ ನುಡಿಗಳಲ್ಲಿ ಬುದ್ಧನನ್ನು ಹೊಸದಾಗಿ ಕಾಣಿಸುವ ಪ್ರಯತ್ನವಾಗಿದೆ. ಜಗತ್ತಿನಲ್ಲಿ - ಆದಿಶಂಕರನಿಂದಹಿಡಿದು ನಮ್ಮ ಕಾಲದ ಯುಜಿ ತನಕ - ಅವತರಿಸಿರುವ ಪ್ರತಿಯೊಬ್ಬ ಅನುಭಾವಿಯ ನುಡಿಗಳಲ್ಲೂ ಬುದ್ಧನ ಏವೇಕವೇ ಪ್ರತೀತವಾಗುವುದಾದರೂ ಇಂದಿನತನಕ ಯಾವ ಆತ್ಮಾನುಭವಿಯೂ ಬುದ್ಧ ಮತ್ತು ಅವನ ಪರಂಪರೆಯನ್ನು ಕುರಿತು ಇಷ್ಟೊಂದು ವ್ಯಾಪಕವಾಗಿ ವಿವರಿಸಿರಅಲ್ಲ. ಆದ ಕಾರಣ ಈ ಕೃತಿಯು ಬೌದ್ಧ ವಾಜ್ಯಯದಲ್ಲೇ ಅತ್ಯಂತ ಹೊಸ ಬಗೆಯ ಸಂಕಲನವಾಗಿದೆ.
(ಅನುವಾದಕನ ಪ್ರಸ್ತಾವನೆಯಿಂದ)
ವಂಶಿ ಪ್ರಬ್ಲಿಕೇಷನ್ಸ್
Product Information
Product Information
Shipping & Returns

Description