🎉 Up to 70% Off Selected ItemsShop Sale
ಮನಸ್ಸೇ ನೀ ಪ್ರಶಾಂತವಾಗಿರು
ಮನೆಯ ಒಳಗೆ-ಹೊರಗೆ ಪ್ರೀತಿ ಸತ್ತಿದೆ. ಬದುಕು ಯಾಂತಿಕವಾಗಿದೆ. ಜಗತ್ತು ಅಶಾಂತಿಯ ಗೂಡಾಗಿದೆ. ಪ್ರಶಾಂತ ಮನಸ್ಸಿನ ನಿರೀಕ್ಷೆ ಎಲ್ಲರ ಅಭಿಲಾಷೆಯೇನೋ ಸರಿ. ಸದಾ ಬೇಸರ, ದುಃಖ, ಅತೃಪ್ತಿ, ಅನುಮಾನ, ತುಂಬಿಕೊಂಡೆ ಓಡಾಡುವ ನಾವು ಒಂದು ಸಣ್ಣ ರಿಲ್ಯಾಕ್ಸ್‌ಗಾಗಿ ಕಾದಿರುತ್ತೇವೆ. ಒಂದು ಪ್ರೀತಿಯ ಮಾತಿಗಾಗಿ ಹಂಬಲಿಸುತ್ತಿರುತ್ತೇವೆ. ಒಂದು ಪುಟ್ಟ ನಗುವಿಗಾಗಿ ಕಾದಿರುತ್ತೇವೆ. ಆದರೆ ಅದು ಯಾರಿಗೂ ಗೊತ್ತೇ ಆಗುವುದಿಲ್ಲ. ಏಕೆಂದರೆ ಎಲ್ಲರೂ ಅವರದೇ ಆದ ಗಡಿಬಿಡಿಯಲ್ಲಿ ಮುಳುಗಿರುತ್ತಾರೆ. ಹಾಗಾದರೆ ನಮ್ಮ ಮನಸ್ಸು ಪ್ರಶಾಂತವಾಗಿರಲು, ಉಲ್ಲಾಸದಿಂದಿರಲು ಏನು ಮಾಡಬೇಕು ? ಏನಾದರೂ ಸರಳ ಮಾರ್ಗಗಳಿವೆಯೆ ?
Product Information
Product Information
Shipping & Returns

$1.30
ಮನಸ್ಸೇ ನೀ ಪ್ರಶಾಂತವಾಗಿರು—
$1.30
Product Information
Product Information
Shipping & Returns
Shipping & Returns
Description