🎉 Up to 70% Off Selected ItemsShop Sale
HomeStore

ಚಾಪ್ಲಿನ್ (ಜೀವನ ಮತ್ತು ಸಾಧನೆ)

Product image 1
Product image 2

ಚಾಪ್ಲಿನ್ (ಜೀವನ ಮತ್ತು ಸಾಧನೆ)

ಚಾಪ್ಲಿನ್ (ಜೀವನ ಮತ್ತು ಸಾಧನೆ)

ನಗುತ್ತಲೇ ಅಳಿಸಿದ, ಅಳುತ್ತಲೇ ನಗಿಸಿದ ಮಹಾನ್ ಮಾನವತಾವಾದಿ ವಿಶ್ವಮಾನ್ಯ ಕಲಾವಿದ ಚಾಪ್ಲಿನ್‌ನ ಜೀವನ ಗಾಥೆಯನ್ನು ತುಂಬ ಕನ್ನಡೀಕರಿಸಿದ್ದಾರೆ, ಮತ್ತೆ ಮತ್ತೆ ಓಪ್ಪಿಸಿಕೊಳ್ಳುವ ಕೃತಿ ಈ ಚಾಪ್ಲಿನ್

-ಟಿ.ಎನ್. ಸೀತಾರಾಂ

'ತನ್ನ ವ್ಯಕ್ತಿತ್ವದೊಳಗೆ ಅನೇಕ ಮಾನವತಾವಾದಗಳಿಗೆ ನೆಲೆ ಕಲ್ಪಿಸಿದ್ದ ಚಾಪ್ಲಿನ್ ನಮ್ಮೆಲ್ಲರೊಳಗಿನ ಎಲ್ಲಾ ಭಾವನೆಗಳ ಸುಂದರ ರೂಪಕ, ಜಾಗತಿಕ ಸಾರ್ವಕಾಲಿಕ ಶ್ರೇಷ್ಠ ಮಹಾನ್ ಕಲಾವಿದನ ಮನೋಜ್ಞ ಸುಂದರ ಚಿತ್ರಣ ಕುಂವೀಯವರ ಈ ಚಾಪ್ಲಿನ್ '

-ಸಿ. ಆರ್. ಸಿಂಹ

$4.32
ಚಾಪ್ಲಿನ್ (ಜೀವನ ಮತ್ತು ಸಾಧನೆ)
$4.32

Product Information

Shipping & Returns

Description

ನಗುತ್ತಲೇ ಅಳಿಸಿದ, ಅಳುತ್ತಲೇ ನಗಿಸಿದ ಮಹಾನ್ ಮಾನವತಾವಾದಿ ವಿಶ್ವಮಾನ್ಯ ಕಲಾವಿದ ಚಾಪ್ಲಿನ್‌ನ ಜೀವನ ಗಾಥೆಯನ್ನು ತುಂಬ ಕನ್ನಡೀಕರಿಸಿದ್ದಾರೆ, ಮತ್ತೆ ಮತ್ತೆ ಓಪ್ಪಿಸಿಕೊಳ್ಳುವ ಕೃತಿ ಈ ಚಾಪ್ಲಿನ್

-ಟಿ.ಎನ್. ಸೀತಾರಾಂ

'ತನ್ನ ವ್ಯಕ್ತಿತ್ವದೊಳಗೆ ಅನೇಕ ಮಾನವತಾವಾದಗಳಿಗೆ ನೆಲೆ ಕಲ್ಪಿಸಿದ್ದ ಚಾಪ್ಲಿನ್ ನಮ್ಮೆಲ್ಲರೊಳಗಿನ ಎಲ್ಲಾ ಭಾವನೆಗಳ ಸುಂದರ ರೂಪಕ, ಜಾಗತಿಕ ಸಾರ್ವಕಾಲಿಕ ಶ್ರೇಷ್ಠ ಮಹಾನ್ ಕಲಾವಿದನ ಮನೋಜ್ಞ ಸುಂದರ ಚಿತ್ರಣ ಕುಂವೀಯವರ ಈ ಚಾಪ್ಲಿನ್ '

-ಸಿ. ಆರ್. ಸಿಂಹ

ಚಾಪ್ಲಿನ್ (ಜೀವನ ಮತ್ತು ಸಾಧನೆ) | Harivu Books