🎉 Up to 70% Off Selected ItemsShop Sale
HomeStore

ಚೇಳು

Product image 1

ಚೇಳು

ಚೇಳು

ವೆಂಕಮ್ಮ ಬಾಬಾನನ್ನು ನೋಡಿ ಸಣ್ಣಗೆ ಕಿರುಚಿದಳು! ದೊಡ್ಡ ದೊಡ್ಡ ಕಬ್ಬಿಣದ ಚೇಳುಗಳು ಮೈ ಮೇಲೆ ಜೇನುಹುಳುಗಳು ಗೂಡನ್ನು ಕಟ್ಟುವಂತೆ ಮುತ್ತಿದ್ದವು. ದೇಹದ ಭಾಗಗಳೊಂದನ್ನೂ ಬಿಡದಂತೆ ಅವನ ಮೈಯೆಲ್ಲಾ ಹಬ್ಬಿಕೊಂಡವು. ನೀರಿಗೆ ಬಿದ್ದ ಚೇಳುಗಳು ಈಜಿ ಮತ್ತೆ ಬಾಬಾನ ಮೈ ಏರಿದವು. ಬಾಬಾ ಕಣ್ಣು ಮುಚ್ಚಿಕೊಂಡಿದ್ದ. ಅವನ ಚರ್ಮದ ಬಣ್ಣ ಕಪ್ಪೆನ್ನುವಂತೆ ಚೇಳುಗಳು ಹರಿದಾಡಿದವು. ಅವುಗಳನ್ನು ರೇಗಿಸುವ ಉದ್ದೇಶದಿಂದ ಬಾಬಾ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದ. ನೀರಿನ ಸ್ಪರ್ಶಕ್ಕೆ ಕೆರಳಿದ ಚೇಳುಗಳು ಅವನನ್ನು ಕಂಡಲ್ಲಿ ಕಚ್ಚಲಾರಂಭಿಸಿದವು. ಕೊಂಡಿ ಎತ್ತಿ ಎತ್ತಿ ಚುಚ್ಚುತ್ತಿರುವುದು ದೂರದಲ್ಲಿದ್ದ ವೆಂಕಮ್ಮನಿಗೂ ಕಾಣುತ್ತಿತ್ತು. ಅಪರೂಪಕ್ಕೆ ಚೇಳುಗಳು ವಿರಳವಾಗಿ ಚರ್ಮ ಕಾಣಿಸಿದರೆ, ಆ ಭಾಗ ಕೆಂಪಾಗಿ ಕಾಣುತ್ತಿತ್ತು. ದೊಡ್ಡದೊಂದು ನೇರಳೆಹಣ್ಣನ್ನು ಅಲ್ಲಲ್ಲಿ ಕಚ್ಚಿದಾಗ ಕೆಂಪನೆಯ ಒಳ ತಿರುಳು ಕಾಣುವಂತೆ ಬಾಬಾನ ಚರ್ಮ ಕಾಣಿಸುತ್ತಿತ್ತು.
$0.39

Original: $1.30

-70%
ಚೇಳು

$1.30

$0.39

Product Information

Shipping & Returns

Description