🎉 Up to 70% Off Selected ItemsShop Sale
HomeStore

ಚಿಟ್ಟಿ

Product image 1
Product image 2

ಚಿಟ್ಟಿ

ಚಿಟ್ಟಿ

`ಚಿಟ್ಟಿ ಪಶ್ಚಿಮ ಘಟ್ಟಗಳ ಕಾಡು ತೋಟದಲ್ಲಿ ಸ್ವಚ್ಚಂದವಾಗಿ ಬದುಕುವ ಚೇತೋಹಾರಿ ಜೀವಿ, ಕಾಡು ಪ್ರಾಣಿಗಳನ್ನು ಎದುರುಗೊಳ್ಳುವ ಮೈನವಿರೇಳಿಸುವ ಅನುಭವ: ಮಳೆಹುಳುಗಳನ್ನು ಕಬಳಿಸುವ ರೋಚಕ ಕ್ಷಣಗಳನ್ನೆಲ್ಲಾ ತನ್ನದಾಗಿಸಿಕೊಳ್ಳುವ ಚಿಟ್ಟಿಗೆ ಹಲಸಿನ ಹಣ್ಣಿನ ಚಿಪ್ಸ್ ಎಂದರೆ ಪ್ರಾಣ. ಅಸಾಧಾರಣ ಬುದ್ದಿಮತ್ತೆಯ, ಚೈತನ್ಯದ ಚಿಲುಮೆ ಚಿಟ್ಟಿ, ವಿವೇಕಿಯೂ ಹೌದು, ನಿಷ್ಠಾವಂತ ಗೆಳತಿಯೂ ಹೌದು. ಚಿಟ್ಟಿ ಇಲ್ಲಿ ಕಾಡಿನ ಅಂಕುಡೊಂಕಿನ ಹಾದಿಯ ತನ್ನ ಸಾಹಸ ಲೋಕದಲ್ಲಿ ನಮ್ಮನ್ನು ಸುತ್ತಾಡಿಸುತ್ತಾಳೆ. ತನ್ನ ಕೌತುಕಮಯ ಲೋಕದಲ್ಲಿ ನಮ್ಮನ್ನು ನಗಿಸುತ್ತಾಳೆ, ಅಳಿಸುತ್ತಾಳೆ. ಬೆರಗುಗೊಳಿಸುತ್ತಾಳೆ.

$0.45

Original: $1.51

-70%
ಚಿಟ್ಟಿ

$1.51

$0.45

Product Information

Shipping & Returns

Description

`ಚಿಟ್ಟಿ ಪಶ್ಚಿಮ ಘಟ್ಟಗಳ ಕಾಡು ತೋಟದಲ್ಲಿ ಸ್ವಚ್ಚಂದವಾಗಿ ಬದುಕುವ ಚೇತೋಹಾರಿ ಜೀವಿ, ಕಾಡು ಪ್ರಾಣಿಗಳನ್ನು ಎದುರುಗೊಳ್ಳುವ ಮೈನವಿರೇಳಿಸುವ ಅನುಭವ: ಮಳೆಹುಳುಗಳನ್ನು ಕಬಳಿಸುವ ರೋಚಕ ಕ್ಷಣಗಳನ್ನೆಲ್ಲಾ ತನ್ನದಾಗಿಸಿಕೊಳ್ಳುವ ಚಿಟ್ಟಿಗೆ ಹಲಸಿನ ಹಣ್ಣಿನ ಚಿಪ್ಸ್ ಎಂದರೆ ಪ್ರಾಣ. ಅಸಾಧಾರಣ ಬುದ್ದಿಮತ್ತೆಯ, ಚೈತನ್ಯದ ಚಿಲುಮೆ ಚಿಟ್ಟಿ, ವಿವೇಕಿಯೂ ಹೌದು, ನಿಷ್ಠಾವಂತ ಗೆಳತಿಯೂ ಹೌದು. ಚಿಟ್ಟಿ ಇಲ್ಲಿ ಕಾಡಿನ ಅಂಕುಡೊಂಕಿನ ಹಾದಿಯ ತನ್ನ ಸಾಹಸ ಲೋಕದಲ್ಲಿ ನಮ್ಮನ್ನು ಸುತ್ತಾಡಿಸುತ್ತಾಳೆ. ತನ್ನ ಕೌತುಕಮಯ ಲೋಕದಲ್ಲಿ ನಮ್ಮನ್ನು ನಗಿಸುತ್ತಾಳೆ, ಅಳಿಸುತ್ತಾಳೆ. ಬೆರಗುಗೊಳಿಸುತ್ತಾಳೆ.

You may also like

-70%NEW
Thumbnail 1

ಮುದ್ದೆ ಗಂಟು

$2.16

$0.65

-70%NEW
Thumbnail 1

ಪಂಪ ಭಾರತ ಓದು

$1.51

$0.45

-70%NEW
Thumbnail 1

ದಲಿತ ಕೋಟ್ಯಧಿಪತಿಗಳು

$2.70

$0.81

-70%NEW
Thumbnail 1

ಹುಲಿರಾಯ ಮತ್ತು ಇತರ ಕಥೆಗಳು

$1.08

$0.32

-70%NEW
Thumbnail 1

ಬರಿಯ ನೆನಪಲ್ಲ! ಪ್ಯಾಲೆಸ್ತೀನಿ ಭಾವುಕ ಕಥನ

$1.95

$0.58

-70%NEW
Thumbnail 1

ಬೋಧಿಸತ್ವನ ಜನ್ಮಗಳ ಕಥೆಗಳು (ಜಾತಕ ಕಥೆಗಳ ಸಂಗ್ರಹ) ಭಾಗ-೧

$1.03

$0.31

-70%NEW
Thumbnail 1

ದಿ. ಶಂಕರ ಅಣ್ಣಾಜಿ ಕುಲಕರ್ಣಿ ಅವರ ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ

$1.19

$0.36

-70%NEW
Thumbnail 1

ದಿ. ರಸಿಕಪುತ್ತಿಗೆ ಅವರ ಮಕ್ಕಳ ಮೂರು ಕಿರುಕಾದಂಬರಿಗಳು

$1.08

$0.32

-69%NEW
Thumbnail 1

ದಿ. ಪಂಜೆ ಮಂಗೇಶರಾಯರ ಐತಿಹಾಸಿಕ ಕಥಾವಳಿ

$0.65

$0.20

-70%NEW
Thumbnail 1

ಏನು ...? ಗಣಿತ ಅಂದ್ರಾ...?

$1.35

$0.41

-70%NEW
Thumbnail 1Thumbnail 2

ಅಂಕಗಣಿತ

$0.81

$0.24

-69%NEW
Thumbnail 1

ರಹಮತ್ ತರೀಕೆರೆ

$0.65

$0.20