🎉 Up to 70% Off Selected ItemsShop Sale
HomeStore

ದಕ್ಷಿಣಾಯನ

Product image 1
Product image 2

ದಕ್ಷಿಣಾಯನ

ದಕ್ಷಿಣಾಯನ

ದಕ್ಷಿಣಾಯನ ಪುಸ್ತಕವು ಜೋಗಿ ಅವರ ಸೃಜನಶೀಲ ಕೃತಿ ಮತ್ತು ಅಂಕಿತ ಪುಸ್ತಕ ಪ್ರಕಾಶನದ ಮೂಲಕ ಪ್ರಕಟವಾಗಿದೆ. ಈ ಪುಸ್ತಕವು ಕನ್ನಡ ಸಾಹಿತ್ಯದ ಅಮೂಲ್ಯ ಸಂಯೋಜನೆಯಾಗಿದ್ದು, ಓದುಗರನ್ನು ಆಕರ್ಷಕ ಕಥೆ ಮತ್ತು ಗಭೀರ ಅರ್ಥಗಳ ಮೂಲಕ ಪ್ರೇರೇಪಿಸುತ್ತದೆ. ಕನ್ನಡ ಭಾಷೆಯ ಪ್ರೇಮಿಗಳು ಮತ್ತು ಸಾಹಿತ್ಯ ಪ್ರಾಮಾಣಿಕರಿಗೆ ಇದು ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.

ಸೂರ್ಯನು ಸಮಭಾಜಕ ವೃತ್ತದಿಂದ ದಕ್ಷಿಣಕ್ಕೆ ತಿರುಗಿ ತನ್ನ ಪಥ ಬದಲಿಸಿಕೊಳ್ಳುವ ಕಾಲ; ಈ ಅವಧಿ ದೇವತೆಗಳ ರಾತ್ರಿ; ದಕ್ಷಿಣಾಯನದಲ್ಲಿ ಹಗಲು ಕಡಿಮೆಯಿದ್ದು, ರಾತ್ರಿ ದೀರ್ಘ: ಒಂದು ಬಗೆಯ ಭಾಷಾ ಪ್ರಯೋಗ; ಬಲಕ್ಕೆ ತಿರುಗುವುದು; ದಕ್ಷಿಣ ಮಾರ್ಗದಲ್ಲಿ ನಡೆಯುವುದು.

ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ” ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ಈ ಪ್ರದೇಶದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ.

- ಹರೀಶ್ ಕೇರ

$1.60

Original: $5.35

-70%
ದಕ್ಷಿಣಾಯನ

$5.35

$1.60

Product Information

Shipping & Returns

Description

ದಕ್ಷಿಣಾಯನ ಪುಸ್ತಕವು ಜೋಗಿ ಅವರ ಸೃಜನಶೀಲ ಕೃತಿ ಮತ್ತು ಅಂಕಿತ ಪುಸ್ತಕ ಪ್ರಕಾಶನದ ಮೂಲಕ ಪ್ರಕಟವಾಗಿದೆ. ಈ ಪುಸ್ತಕವು ಕನ್ನಡ ಸಾಹಿತ್ಯದ ಅಮೂಲ್ಯ ಸಂಯೋಜನೆಯಾಗಿದ್ದು, ಓದುಗರನ್ನು ಆಕರ್ಷಕ ಕಥೆ ಮತ್ತು ಗಭೀರ ಅರ್ಥಗಳ ಮೂಲಕ ಪ್ರೇರೇಪಿಸುತ್ತದೆ. ಕನ್ನಡ ಭಾಷೆಯ ಪ್ರೇಮಿಗಳು ಮತ್ತು ಸಾಹಿತ್ಯ ಪ್ರಾಮಾಣಿಕರಿಗೆ ಇದು ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ.

ಸೂರ್ಯನು ಸಮಭಾಜಕ ವೃತ್ತದಿಂದ ದಕ್ಷಿಣಕ್ಕೆ ತಿರುಗಿ ತನ್ನ ಪಥ ಬದಲಿಸಿಕೊಳ್ಳುವ ಕಾಲ; ಈ ಅವಧಿ ದೇವತೆಗಳ ರಾತ್ರಿ; ದಕ್ಷಿಣಾಯನದಲ್ಲಿ ಹಗಲು ಕಡಿಮೆಯಿದ್ದು, ರಾತ್ರಿ ದೀರ್ಘ: ಒಂದು ಬಗೆಯ ಭಾಷಾ ಪ್ರಯೋಗ; ಬಲಕ್ಕೆ ತಿರುಗುವುದು; ದಕ್ಷಿಣ ಮಾರ್ಗದಲ್ಲಿ ನಡೆಯುವುದು.

ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ” ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ಈ ಪ್ರದೇಶದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ.

- ಹರೀಶ್ ಕೇರ

ದಕ್ಷಿಣಾಯನ | Harivu Books