🎉 Up to 70% Off Selected ItemsShop Sale
HomeStore

ದಶಕಂಠ ರಾವಣ

Product image 1
Product image 2

ದಶಕಂಠ ರಾವಣ

ದಶಕಂಠ ರಾವಣ

ಅವನು ಬ್ರಹ್ಮನ ಮರಿಮಗ.

ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ.

ಅಸ್ತ್ರವಿದ್ಯೆಯಲ್ಲಿ ಕುಶಲ.

ತಂತ್ರಗಾರಿಕೆಯಲ್ಲಿ ಪ್ರಚಂಡ.

ಬಲಿಷ್ಠ-ಸಮರ್ಥ-ಪರಾಕ್ರಮಿ.

ಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ.


ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು.

ಒಂದು ವರ; ಒಂದು ತಪ್ಪು

ಒಂದು ತಪ್ಪು; ಒಂದು ಶಾಪ

ಮತ್ತೊಂದು ವರ; ಮತ್ತೊಂದು ತಪ್ಪು

ಮತ್ತೊಂದು ತಪ್ಪು; ಮತ್ತೊಂದು ಶಾಪ

ಹೀಗೆ ಸಾಗಿತು ಅವನ ಬದುಕು.

ಏಕಾಯಿತು? ಏನಾಯಿತು?

ತ್ರಿಭುವನ ತಲ್ಲಣನ ಇತಿವೃತ್ತ

ಮೂಲಕ್ಕೆ ನಿಷ್ಠವಾದ ನಿರೂಪಣೆ ಅದೇ

ದಶಕಂಠ ರಾವಣ
$1.13

Original: $3.78

-70%
ದಶಕಂಠ ರಾವಣ

$3.78

$1.13

Product Information

Shipping & Returns

Description

ಅವನು ಬ್ರಹ್ಮನ ಮರಿಮಗ.

ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ.

ಅಸ್ತ್ರವಿದ್ಯೆಯಲ್ಲಿ ಕುಶಲ.

ತಂತ್ರಗಾರಿಕೆಯಲ್ಲಿ ಪ್ರಚಂಡ.

ಬಲಿಷ್ಠ-ಸಮರ್ಥ-ಪರಾಕ್ರಮಿ.

ಅನ್ನಿಸಿದ್ದನ್ನು ಸಾಧಿಸಿ ಮುಗಿಸುವವ.


ಇಷ್ಟೆಲ್ಲ ಇದ್ದೂ ಬೇರೇನೋ ಆಯಿತು.

ಒಂದು ವರ; ಒಂದು ತಪ್ಪು

ಒಂದು ತಪ್ಪು; ಒಂದು ಶಾಪ

ಮತ್ತೊಂದು ವರ; ಮತ್ತೊಂದು ತಪ್ಪು

ಮತ್ತೊಂದು ತಪ್ಪು; ಮತ್ತೊಂದು ಶಾಪ

ಹೀಗೆ ಸಾಗಿತು ಅವನ ಬದುಕು.

ಏಕಾಯಿತು? ಏನಾಯಿತು?

ತ್ರಿಭುವನ ತಲ್ಲಣನ ಇತಿವೃತ್ತ

ಮೂಲಕ್ಕೆ ನಿಷ್ಠವಾದ ನಿರೂಪಣೆ ಅದೇ

ದಶಕಂಠ ರಾವಣ
ದಶಕಂಠ ರಾವಣ | Harivu Books