ಧನ್ಯವೀಣಾ
ಮೋಹನ್ ಲಾಲ್, ಮಮ್ಮುಟ್ಟಿ, ಸುರೇಶ್ ಗೋಪಿಯವರಂತಹ ಶ್ರೇಷ್ಠ ಕಲಾವಿದರ ಜೋಡಿಯಾಗಿ ನಟಿಸಿ ವಿವಿಧ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿರುವ ಮಲಯಾಳಂ ನಟಿ ನವ್ಯ ನಾಯರ್, ಕನ್ನಡ ಚಿತ್ರರಂಗದಲ್ಲೂ ತನ್ನ ಹೆಜ್ಜೆಗುರುತು ಮೂಡಿಸಿದಾಕೆ; ಬಹು ವೇಗವಾಗಿ ಸಿನಿ ರಸಿಕರ ಮನಗೆದ್ದಾಕೆ. 'ಗಜ', 'ದೃಶ್ಯ', 'ನಮ್ ಯಜಮಾನು', 'ಭಾಗ್ಯದ ಬಳೆಗಾರ' ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಮಿಂಚಿದರು. ಕನ್ನಡತಿಯರಿಗೂ ಸಿಗದ ಪ್ರಸಿದ್ಧಿ ಗಳಿಸಿದರು.
ಪರಭಾಷಾ ಕಲಾವಿದೆ ಎಂಬ ಲಕ್ಷಣ ಇವರಲ್ಲಿ ಕಿಂಚಿತ್ತೂ ತೋರಲಿಲ್ಲ. ಹೀಗಾಗಿ ಕನ್ನಡದ ಸದಭಿರುಚಿಯ ಪ್ರೇಕ್ಷಕ ವರ್ಗ ತಮ್ಮ ಸಂಪ್ರದಾಯಸ್ಥ ಮನೆತನದ ಹೆಣ್ಣುಮಕ್ಕಳ ಪ್ರತಿರೂಪದಂತೆ ಸ್ವೀಕರಿಸಿ ನವ್ಯ ನಾಯರ್ ಅವರನ್ನು ಮೆಚ್ಚುವಂತಾಯಿತು. ತನ್ನ ನೃತ್ಯ ಕೌಶಲ್ಯ, ಲವಲವಿಕೆ, ಹಸನ್ಮುಖ, ಪ್ರಸನ್ನವದನ ಹಾಗೂ ವಿಶಿಷ್ಟ ಭಾವಾಭಿನಯದಿಂದ ನವ್ಯ ಆಧುನಿಕ ಸಿನಿಮಾ ರಂಗದಲ್ಲಿ ಓರ್ವ ಮಾದರಿಯಾಗಿ ನಿಲ್ಲಬಲ್ಲ ತಾರೆ ಎಂದು ನನಗನ್ನಿಸಿದ ಕಾರಣ, ಅವರ ಈ ಆತ್ಮಕಥನವನ್ನು ಕನ್ನಡಕ್ಕೆ ತರುವ ಇಚ್ಛೆ ಚಿಗುರಿತು.
ಜಿ ಎಸ್ ಯುಧಿಷ್ಠಿರ
Product Information
Product Information
Shipping & Returns

Original: $0.97
-70%$0.97
$0.29Product Information
Product Information
Shipping & Returns
Shipping & Returns
Description