ದುಡ್ಡು ಮೈನಸ್ ದುಡ್ಡು
ಪ್ರಿಯತಮೆಯ ಹುಟ್ಟುಹಬ್ಬದ ಶುಭಾಶಯ ಹೇಳಲು ಫೋನ್ಗೆ ಕೊಡುವ ಒಂದು ರೂಪಾಯಿಗೂ ಗತಿಯಿರದ ಯುವಕನೊಬ್ಬನು ಪ್ರೇಮಕ್ಕೆ ದುಡ್ಡಿನ ರೆಕ್ಕೆಗಳನ್ನು ಸಿಕ್ಕಿಸಿಕೊಂಡು ಪ್ರಿಯತಮೆಯೊಂದಿಗೆ ಆಗಸದಂಚಿನಲ್ಲಿ ಸುಂದರ ರಸದುಯ್ಯಾಲೆಯಲ್ಲಿ ಜೀಕುವುದು... ಕನಸಿನಲ್ಲಿ ಸಾಧ್ಯವಿರಬಹುದೇನೋ, ಆದರೆ ನನಸಿನಲ್ಲಲ್ಲ!
ಅಸಾಧ್ಯಕ್ಕೆ ಸಾಧ್ಯತೆಯ ರೂಪ ನೀಡಬಲ್ಲ ಚತುರ ಕಾದಂಬರಿಕಾರ 'ಯಂಡಮೂರಿ ವೀರೇಂದ್ರನಾಥ್'.
ಇಂದಿನ ಬ್ಯಾಂಕಿಂಗ್ ವ್ಯವಸ್ಥೆಯ ಗೊಂದಲಗಳ ಲಾಭ ಪಡೆದು, ಪ್ರಿಯತಮೆಗಾಗಿ ಲಕ್ಷಗಟ್ಟಲೆ ದುಡ್ಡುಗಳಿಸಿದ ಪ್ರತಿಭಾವಂತ ಪ್ರೇಮಿಯೊಬ್ಬನ ಮುದಗೊಳಿಸುವ ಪ್ರಣಯ ಕಥೆಯಲ್ಲಿ ಹರ್ಷದ್ ಮೆಹ್ವಾನ ಪಾತ್ರವೇನಿರಬಹುದು?
Product Information
Product Information
Shipping & Returns

Original: $2.16
-70%$2.16
$0.65Product Information
Product Information
Shipping & Returns
Shipping & Returns
Description