ಈ ಪಿಕ್ ಯಾರ ಕ್ಲಿಕ್
ಪರಿ ಬಳಿ ಇರುವ ರೋಲ್ನಲ್ಲಿ ಇನ್ನು ಹತ್ತು ಫೋಟೋಗಳನ್ನು ಮಾತ್ರ ಕ್ಲಿಕ್ಕಿಸಬಹುದು.
ಈಗ ಕ್ಷಣಗಣನೆ ಆರಂಭ...
ಬನ್ನಿ 1930ರ ಕಾಲಮಾನಕ್ಕೆ ಹೋಗೋಣ...
ಆ ಕಾಲದಲ್ಲಿ, ಸ್ವಾತಂತ್ರ್ಯ ಪೂರ್ವ ಭಾರತದ ಮುಂಬೈನ ಹಾದಿಬೀದಿಗಳಲ್ಲಿ 9ಕೆ.ಜಿ ತೂಕದ ಕ್ಯಾಮೆರಾ ಬೆನ್ನಿಗೇರಿಸಿಕೊಂಡು, ಸೈಕಲ್ ತುಳಿಯುವ, ಅತ್ಮವಿಶ್ವಾಸವಿರುವ ಯುವತಿಯಾಗಿರುವುದು ಎಂದರೆ ಹೇಗಿತ್ತು ಎಂಬ ಅನುಭವವನ್ನು ಓದಿ. ತಿಳಿದುಕೊಳ್ಳಿ
ಹಾಸ್ಯದ ಝಲಕ್ ಹೊಂದಿರುವ ಈ ಪುಟ್ಟ ಪುಸ್ತಕ ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಹೋಮೈ ವ್ಯಾರವಾಲಾ ಅವರ ಜೀವನದಿಂದ ಪ್ರೇರಿತ ಕತೆಯಾಗಿದೆ.
Product Information
Product Information
Shipping & Returns

Description