ಎಲಿಪ್ಯಾಡ್
ಹೇ ಅರ್ಜುನಾ..!
ನಿನ್ನನ್ನೇ ನೀನು ಗೆದ್ದು,
ನಿನ್ನಿಂದಾಗದು ಎಂದವರ ಮಾತನ್ನು ಸುಳ್ಳಾಗಿಸಿ ಅಂಬಾರಿ ಹೊತ್ತವನು ನೀನು.
ಕರುನಾಡಿಗೆ ಕರುನಾಡೇ ನಿನಗೆಂದಿಗೂ ಆಭಾರಿ.
ಏಯ್ ಡುಮ್ಮಣ್ಣಾ ಪರಮತುಂಟನೂ ನೀನೇ, ಗಜಗಾಂಭೀರ್ಯವನ್ನು ಮೆರೆದ ಸರ್ವಶ್ರೇಷ್ಠ ಸೈನಿಕನೂ ನೀನೇ.
ನಿನ್ನ ದ್ವಿತ್ವ ಸ್ವಭಾವ ನಮ್ಮೆಲ್ಲರ ಆಲೋಚನೆಗೆ ಮೀರಿದ್ದು.
Product Information
Product Information
Shipping & Returns

Original: $1.08
-70%$1.08
$0.32Product Information
Product Information
Shipping & Returns
Shipping & Returns
Description