🎉 Up to 70% Off Selected ItemsShop Sale
HomeStore

ಇಂಗ್ಲಿಶ್ - ಕನ್ನಡ ಪದನೆರಕೆ

Product image 1

ಇಂಗ್ಲಿಶ್ - ಕನ್ನಡ ಪದನೆರಕೆ

ಇಂಗ್ಲಿಶ್ - ಕನ್ನಡ ಪದನೆರಕೆ

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದ್ದೇ ಆದ ಪದಗಳನ್ನು ಕೊಡುವ ಒಂದು ಪ್ರಯತ್ನವನ್ನು ಈ ಪದನೆರಕೆಯಲ್ಲಿ ಮಾಡಲಾಗಿದೆ.
ಅಂತಹ ಪದಗಳು ಕನ್ನಡದಲ್ಲಿ ಇಲ್ಲದಿರುವಲ್ಲಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ, ಇಲ್ಲವೇ ಪದಗಳನ್ನು ಜೋಡಿಸಿ, ಹೊಸದಾಗಿ ಪದಗಳನ್ನು ಉಂಟು ಮಾಡುವ ಕೆಲಸವನ್ನೂ ಇಲ್ಲಿ ನಡೆಸಲಾಗಿದೆ.
ಕನ್ನಡದಲ್ಲಿ ಹೊಸಪದಗಳನ್ನು ಉಂಟುಮಾಡುವವರು ಹೆಚ್ಚಾಗಿ ಸಂಸ್ಕೃತದ ಪದ ಮತ್ತು ಒಟ್ಟುಗಳನ್ನು ಬಳಸುತ್ತಾರೆ. ಆದರೆ ಈ ರೀತಿ ಉಂಟು ಮಾಡಿದ ಪದಗಳು ಕನ್ನಡದ ಮಟ್ಟಿಗೆ ತೊಡಕು ತೊಡಕಾಗಿರುತ್ತವೆ, ಮತ್ತು ಕನ್ನಡದ ಸೊಬಗನ್ನು ಕೆಡಿಸುತ್ತವೆ. ಹಾಗಾಗಿ, ಅಂತಹ ಪದಗಳನ್ನು ಬಳಸಿರುವ ಬರಹಗಳು ಹೆಚ್ಚಿನ ಕನ್ನಡಿಗರಿಂದಲೂ ದೂರವೇ ಉಳಿಯುತ್ತವೆ.
ಇದಲ್ಲದೆ, ಇಂತಹ ಪದಗಳನ್ನು ಬಳಸಿ ಕನ್ನಡಕ್ಕೆ ಬೇಕಾಗಿರುವ ಹಲವು ಬಗೆಯ ಬೇರ್ಮೆಗಳನ್ನು ಖಚಿತವಾಗಿ ತಿಳಿಸಲು ಬರುವುದಿಲ್ಲ ಮತ್ತು ಇದರಿಂದಾಗಿ, ಅವನ್ನು ಬಳಸಿರುವ ಅರಿಮೆಯ ಬರಹಗಳಲ್ಲಿ ಕೆಲವು ಬಗೆಯ ಗೊಂದಲಗಳು ಸೇರಿಕೊಳ್ಳುತ್ತವೆ.
ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ನಮಗೆ ಬೇಕಾಗುವ ಪದಗಳನ್ನು ಉಂಟುಮಾಡಿದಲ್ಲಿ ಅವು ಕನ್ನಡದ ಸೊಲ್ಲುಗಳಲ್ಲಿ ಹೆಚ್ಚು ಚೆನ್ನಾಗಿ ಹೊಂದಿಕೊಳ್ಳಬಲ್ಲುವು ಮತ್ತು ಕನ್ನಡದ ಸೊಗಡನ್ನೂ ಕೆಡಿಸದೆ ಉಳಿಸಿಕೊಳ್ಳಬಲ್ಲುವು. ಅವನ್ನು ಬಳಸಿ ಬರೆದ ಅರಿಮೆಯ ಬರಹಗಳು ವಿಶಯಗಳನ್ನು ಹೆಚ್ಚು ಮನದಟ್ಟಾಗುವಂತೆ ಓದುಗರಿಗೆ ತಿಳಿಸಬಲ್ಲುವು. ಅಂತಹ ಹಲವಾರು ಪದಗಳನ್ನು ಇಲ್ಲಿ ಉಂಟುಮಾಡಲಾಗಿದೆಯಲ್ಲದೆ ಹೊಸದಾಗಿ ಅಂತಹ ಪದಗಳನ್ನು ಉಂಟುಮಾಡಲು ಹೊರಡುವವರಿಗೂ ಈ ಪದನೆರಕೆ ಒತ್ತಾಸೆಯಾಗಬಲ್ಲುದು.

$1.30

Original: $4.32

-70%
ಇಂಗ್ಲಿಶ್ - ಕನ್ನಡ ಪದನೆರಕೆ

$4.32

$1.30

Product Information

Shipping & Returns

Description

ಇಂಗ್ಲಿಶ್ - ಕನ್ನಡ ಪದನೆರಕೆ | Harivu Books