🎉 Up to 70% Off Selected ItemsShop Sale
HomeStore

ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು

Product image 1
Product image 2

ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು

ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು

ಭಾರತ ಕಂಡ ಅದ್ಭುತ ನಾಯಕ, ಪಿತಾಮಹ ಹಾಗೂ ಬಹುಮುಖ ಪ್ರತಿಭೆ, ಬಹುಮುಖ ಚಿಂತಕ, ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ತಮ್ಮ ಸ್ವಂತ ಅನುಭವದಿಂದ ಕೈ, ತಲೆ ಮತ್ತು ಹೃದಯಗಳಿಗೆ ಆದ್ಯತೆಯನ್ನು ನೀಡಿ ಶಿಕ್ಷಣದಲ್ಲಿ ಇವುಗಳ ಬೆಳವಣಿಗೆಗೆ ಆದ್ಯತೆ ನೀಡಿದಾಗ, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಅಲ್ಲದೆ ಮಾತೃಭಾಷಾ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ, ಪರಿಸರ ಶಿಕ್ಷಣ, ವಾರ್ಧಾಶಿಕ್ಷಣ ಹಾಗೂ ರಾಷ್ಟ್ರೀಯಶಿಕ್ಷಣದ ರೂಪುರೇಷೆಗಳ ಬಗೆಗೆ ವಿಭಿನ್ನ ನೆಲೆಗಳಲ್ಲಿ ಚಿಂತಿಸಿದ ಮಹಾತ್ಮ ಗಾಂಧೀಜಿಯವರ ಸಮಗ್ರ ಶೈಕ್ಷಣಿಕ ಚಿಂತನೆಗಳ್ಳುಳ್ಳ ಈ ಕೃತಿಯನ್ನು ಸಹೃದನು ಓದುಗರು ಓದಿ ಲೇಖಕರ ಮತ್ತು ಸಂಪಾದಕರ ಕೈಬಲಪಡಿಸಬೇಕಾಗಿ ಮನವಿಮಾಡಿಕೊಳ್ಳುತ್ತೇನೆ.

ಡಾ. ವೆಂಕೋಬರಾವ್ ಎಂ. ಹೊಸಕೋಟೆ
ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ ರಾಜಾಜನಗರ, ಬೆಂಗಳೂರು.

$0.58

Original: $1.95

-70%
ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು

$1.95

$0.58

Product Information

Shipping & Returns

Description

ಭಾರತ ಕಂಡ ಅದ್ಭುತ ನಾಯಕ, ಪಿತಾಮಹ ಹಾಗೂ ಬಹುಮುಖ ಪ್ರತಿಭೆ, ಬಹುಮುಖ ಚಿಂತಕ, ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ತಮ್ಮ ಸ್ವಂತ ಅನುಭವದಿಂದ ಕೈ, ತಲೆ ಮತ್ತು ಹೃದಯಗಳಿಗೆ ಆದ್ಯತೆಯನ್ನು ನೀಡಿ ಶಿಕ್ಷಣದಲ್ಲಿ ಇವುಗಳ ಬೆಳವಣಿಗೆಗೆ ಆದ್ಯತೆ ನೀಡಿದಾಗ, ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಅಲ್ಲದೆ ಮಾತೃಭಾಷಾ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣ, ಪರಿಸರ ಶಿಕ್ಷಣ, ವಾರ್ಧಾಶಿಕ್ಷಣ ಹಾಗೂ ರಾಷ್ಟ್ರೀಯಶಿಕ್ಷಣದ ರೂಪುರೇಷೆಗಳ ಬಗೆಗೆ ವಿಭಿನ್ನ ನೆಲೆಗಳಲ್ಲಿ ಚಿಂತಿಸಿದ ಮಹಾತ್ಮ ಗಾಂಧೀಜಿಯವರ ಸಮಗ್ರ ಶೈಕ್ಷಣಿಕ ಚಿಂತನೆಗಳ್ಳುಳ್ಳ ಈ ಕೃತಿಯನ್ನು ಸಹೃದನು ಓದುಗರು ಓದಿ ಲೇಖಕರ ಮತ್ತು ಸಂಪಾದಕರ ಕೈಬಲಪಡಿಸಬೇಕಾಗಿ ಮನವಿಮಾಡಿಕೊಳ್ಳುತ್ತೇನೆ.

ಡಾ. ವೆಂಕೋಬರಾವ್ ಎಂ. ಹೊಸಕೋಟೆ
ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ ರಾಜಾಜನಗರ, ಬೆಂಗಳೂರು.

ಗಾಂಧೀಜಿಯವರ ಶೈಕ್ಷಣಿಕ ಚಿಂತನೆಗಳು | Harivu Books