🎉 Up to 70% Off Selected ItemsShop Sale
HomeStore

ಗರ್ಭ ಸಂಸ್ಕಾರ

Product image 1
Product image 2

ಗರ್ಭ ಸಂಸ್ಕಾರ

ಗರ್ಭ ಸಂಸ್ಕಾರ

ಒಳಗೇನಿದೆ?

• ಮಗುವನ್ನು ಗರ್ಭದಲ್ಲಿಯೇ ಧನಾತ್ಮಕವಾಗಿ ಪ್ರಭಾವಿಸುವ ಬಗೆ
• ಗರ್ಭಿಣಿಯ ಮಾನಸಿಕ ಆರೋಗ್ಯ
• ದಿನಚರಿಗರ್ಭ ಸಂವಾದಆಹಾರಸಂಗೀತ
• ಭ್ರೂಣದ ಬುದ್ಧಿಯ ಬೆಳವಣಿಗೆಗೆ ಚಟುವಟಿಕೆಗಳು
• ಗರ್ಭ ಸಂಸ್ಕಾರ ಮಾಡಿದ ತಾಯಿ ಮಕ್ಕಳ ಯಶೋಗಾಥೆಗಳು
• ಗರ್ಭಿಣಿಯ ತಪ್ಪು-ಕೇಸ್ ಸ್ಟಡಿಗಳು
• ಗರ್ಭಿಣಿಗೆ ನಿಷಿದ್ಧವಾದದ್ದು
• ಮಗುವಿನೊಂದಿಗೆ ಅತ್ಯುತ್ತಮ ಬಾಂಧವ್ಯಕ್ಕೆ ಮುನ್ನುಡಿ
• ನಾರ್ಮಲ್ ಡೆಲಿವರಿಆಸ್ಪತ್ರೆಗೆ ಹೋಗುವ ಮೊದಲಿನ ತಯಾರಿ
• ಪ್ರಸವಾನಂತರದ ಆರೋಗ್ಯ
• ಮಗು ಹೊಂದಲು ಬಯಸುವ ದಂಪತಿಗಳಿಗೆ ಸಲಹೆ

ಮೊದಲಾದ ಬಹುಮುಖ್ಯ ಮಾಹಿತಿಗಳ ಆಗರ ಈ ಪುಸ್ತಕ. ಇದು ಗರ್ಭಸ್ಥ ಸ್ತ್ರೀಗೆ ತಿಳಿದಿರಲೇಬೇಕಾದ ಕನಿಷ್ಠ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಖಂಡಿತವಾಗಿಯೂ ಈ ಜ್ಞಾನ ತಾಯಿ-ಮಗುವಿನ ಬದುಕನ್ನೇ ಬದಲಾಯಿಸಬಹುದು. ನೀವು ಓದಿ. ಇಷ್ಟವಾದರೆ ನಿಮ್ಮ ಆಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಶಕ್ತಶಾಂತಸಂಸ್ಕಾರಿ ಜನಾಂಗದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿರಲಿ.

 

$0.97

Original: $3.24

-70%
ಗರ್ಭ ಸಂಸ್ಕಾರ

$3.24

$0.97

Product Information

Shipping & Returns

Description

ಒಳಗೇನಿದೆ?

• ಮಗುವನ್ನು ಗರ್ಭದಲ್ಲಿಯೇ ಧನಾತ್ಮಕವಾಗಿ ಪ್ರಭಾವಿಸುವ ಬಗೆ
• ಗರ್ಭಿಣಿಯ ಮಾನಸಿಕ ಆರೋಗ್ಯ
• ದಿನಚರಿಗರ್ಭ ಸಂವಾದಆಹಾರಸಂಗೀತ
• ಭ್ರೂಣದ ಬುದ್ಧಿಯ ಬೆಳವಣಿಗೆಗೆ ಚಟುವಟಿಕೆಗಳು
• ಗರ್ಭ ಸಂಸ್ಕಾರ ಮಾಡಿದ ತಾಯಿ ಮಕ್ಕಳ ಯಶೋಗಾಥೆಗಳು
• ಗರ್ಭಿಣಿಯ ತಪ್ಪು-ಕೇಸ್ ಸ್ಟಡಿಗಳು
• ಗರ್ಭಿಣಿಗೆ ನಿಷಿದ್ಧವಾದದ್ದು
• ಮಗುವಿನೊಂದಿಗೆ ಅತ್ಯುತ್ತಮ ಬಾಂಧವ್ಯಕ್ಕೆ ಮುನ್ನುಡಿ
• ನಾರ್ಮಲ್ ಡೆಲಿವರಿಆಸ್ಪತ್ರೆಗೆ ಹೋಗುವ ಮೊದಲಿನ ತಯಾರಿ
• ಪ್ರಸವಾನಂತರದ ಆರೋಗ್ಯ
• ಮಗು ಹೊಂದಲು ಬಯಸುವ ದಂಪತಿಗಳಿಗೆ ಸಲಹೆ

ಮೊದಲಾದ ಬಹುಮುಖ್ಯ ಮಾಹಿತಿಗಳ ಆಗರ ಈ ಪುಸ್ತಕ. ಇದು ಗರ್ಭಸ್ಥ ಸ್ತ್ರೀಗೆ ತಿಳಿದಿರಲೇಬೇಕಾದ ಕನಿಷ್ಠ ಮಾಹಿತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಖಂಡಿತವಾಗಿಯೂ ಈ ಜ್ಞಾನ ತಾಯಿ-ಮಗುವಿನ ಬದುಕನ್ನೇ ಬದಲಾಯಿಸಬಹುದು. ನೀವು ಓದಿ. ಇಷ್ಟವಾದರೆ ನಿಮ್ಮ ಆಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಶಕ್ತಶಾಂತಸಂಸ್ಕಾರಿ ಜನಾಂಗದ ನಿರ್ಮಾಣದಲ್ಲಿ ನಮ್ಮೆಲ್ಲರ ಪಾಲಿರಲಿ.

 

ಗರ್ಭ ಸಂಸ್ಕಾರ | Harivu Books