ಗತಿ , ಸ್ಥಿತಿ
ಸುಮಾರು ಇಪ್ಪತ್ತು ವರ್ಷಗಳ ನಂತರ ಗಿರಿಯವರ “ಗತಿ, ಸ್ಥಿತಿಯನ್ನು ಮತ್ತೆ ಓದಿದಾಗ ಹಿಂದೊಮ್ಮೆ ಓದಿದ್ದ ಕಿಂಚಿತ್ ನೆನಪೂ ಆಗದಷ್ಟು ತೀರ ಹೊಸ ಅನುಭವವಾಯಿತು, ನನಗೆ. ಒಂದು ಯಶಸ್ವಿ ಸಾಹಿತ್ಯ ಕೃತಿಯ ಅನನ್ಯತೆಗೆ, ಅದರ ಸಾರ್ವಕಾಲಿಕ ಪ್ರಭಾವಿ ಶಕ್ತಿಗೆ, ಇಂದಿಗೆ ಹೇಗೋ ಹಾಗೆ ಮುಂದಿಗೂ ಸಲ್ಲುವ ಅದರ ದರ್ಶನಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ಚಲನಶೀಲತೆಯಿಲ್ಲದ ಗತಿಯೇ ಇಲ್ಲಿ ಬದಲಾವಣೆ ಕಾಣದ ಸ್ಥಿತಿಯಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಗಿರಿಯವರು ಈ ಕೃತಿಯಲ್ಲಿ ವಾಸ್ತವದ ಬೇರೆ ಬೇರೆ ಮಗ್ಗುಲುಗಳನ್ನು ಕೊರೆದು ತೋರಿಸಿದ್ದಾರೆ. ಭಾಷೆಯಲ್ಲಿ ಧಾಟಿ ಧೋರಣೆಯಲ್ಲಿ, ನಿರೂಪಣೆಯಲ್ಲಿ ಸಂಪೂರ್ಣ ಸ್ಟೋಪಜ್ಞತೆ ಸಾಧಿಸಿರುವ ಕೃತಿ ಇದು.
ಹೊಸ ಪೀಳಿಗೆಯ ಓದುಗರಿಗೆ ಇದು ನವ್ಯರ ಕಾಲದ ಕಾದಂಬರಿಯೆಂದು ಬಹುಶಃ ಅನ್ನಿಸಲಾರದು. ಹೀಗೆ ಎಲ್ಲ ದೃಷ್ಟಿಯಿಂದಲೂ ಹೊಸತನ, ಪರಿಪೂರ್ಣತೆ ಸಾಧಿಸಿರುವ ಈ ಕಾದಂಬರಿ ಸಹಜವಾಗಿಯೇ ಕನ್ನಡ ಸಾಹಿತ್ಯದ ಒಂದು “ಕ್ಲಾಸಿಕ್” ಕೃತಿಯಾಗಿದೆ.
-ಎಸ್ ದಿವಾಕರ್
Product Information
Product Information
Shipping & Returns

Original: $0.54
-70%$0.54
$0.16Product Information
Product Information
Shipping & Returns
Shipping & Returns
Description