🎉 Up to 70% Off Selected ItemsShop Sale
ಗೆಲುವಿನ ಗುಟ್ಟು
ಹದಿ ಹರೆಯ ಬರುತ್ತಿದ್ದಂತೆ ಮಕ್ಕಳಿಗೆ 'ನೀವು ಹೀಗೆ ಮಾಡಿ' ಎಂದರೆ ಕೋಪವೇ ಬರುತ್ತದೆ. ಪ್ರತ್ಯೇಕವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂಬ ಭಾವನೆಯೇ ಅದಕ್ಕೆ ಕಾರಣ. ಅದು ಆ ವಯಸ್ಸಿಗೆ ಸಹಜ. ಹಾಗಾಗಿ ಕೆಲವೊಂದು ವಿಷಯಗಳನ್ನು ಅವರಿಗೆ ನೇರವಾಗಿ ಹೇಳುವುದಕ್ಕಿಂತ ತಾವೇ ಓದಿಕೊಳ್ಳುವಂತೆ ಮಾಡುವುದು ಉತ್ತಮ. ಆಗ ಯಾವುದು ಸರಿ ಎನ್ನುವುದು ಪರೋಕ್ಷವಾಗಿ ಅವರಿಗೆ ಮನದಟ್ಟಾಗುತ್ತದೆ. ನೂರು ಉಪದೇಶ ಹೇಳುವುದಕ್ಕಿಂತ ಒಮ್ಮೆ ಸರಿಯನ್ನು ಮನದಟ್ಟು ಮಾಡುವುದು ಅತ್ಯುತ್ತಮ. ಅದಕ್ಕಾಗಿಯೇ ಈ ಪ್ರಯತ್ನ. ಆದರೆ ಆ ಪ್ರಾಯದಲ್ಲಿ ಅವರಾಗಿ ಪುಸ್ತಕ ಕೊಂಡು ಓದುವುದಿಲ್ಲ. ಅವರ ಕೈಗೆ ಪುಸ್ತಕ ತಲುಪಿಸಬೇಕಾದ್ದು ಹಿರಿಯರ ಕರ್ತವ್ಯ ಶಾಲಾ ಕಲಿಕೆಯ ಹೊರತಾದ ಓದು ಅವರ ಮುಂದಿನ ಬದುಕಿಗೆ ಎಷ್ಟು ಅವಶ್ಯಕ ಎನ್ನುವುದು ಅಂಕ ತೆಗೆಸುವ ಭರದಲ್ಲಿ ಕೆಲವು ಹಿರಿಯರಿಗೂ ತಿಳಿಯುವುದಿಲ್ಲ. ತಿಳಿದವರ ಮಕ್ಕಳು ಅದರ ಪ್ರಯೋಜನ ಪಡೆಯುತ್ತಾರೆ.
ಗಿರಿಮನೆ ಶ್ಯಾಮರಾವ್
ಗಿರಿಮನೆ ಶ್ಯಾಮರಾವ್
Product Information
Product Information
Shipping & Returns

$0.65
Original: $2.16
-70%ಗೆಲುವಿನ ಗುಟ್ಟು—
$2.16
$0.65Product Information
Product Information
Shipping & Returns
Shipping & Returns
Description