🎉 Up to 70% Off Selected ItemsShop Sale
HomeStore

ಜಾರ್ಜ್ ಆರ್ವೆಲ್ ಆಯ್ದ ವೈಚಾರಿಕ ಪ್ರಬಂಧಗಳು

Product image 1
Product image 2

ಜಾರ್ಜ್ ಆರ್ವೆಲ್ ಆಯ್ದ ವೈಚಾರಿಕ ಪ್ರಬಂಧಗಳು

ಜಾರ್ಜ್ ಆರ್ವೆಲ್ ಆಯ್ದ ವೈಚಾರಿಕ ಪ್ರಬಂಧಗಳು

"ಲೇಖಕನೊಬ್ಬ ತನ್ನ ವ್ಯಕ್ತಿತ್ವವನ್ನು ತಾನೇ ನಿರಂತರವಾಗಿ ಅಗ್ನಿದಿವ್ಯಕ್ಕೆ ಒಡ್ಡಿಕೊಳ್ಳದಿದ್ದರೆ, ಇನ್ನೊಬ್ಬರು ಇಷ್ಟಪಟ್ಟು ಓದುವಂತದ್ದನ್ನು ಸೃಷ್ಟಿಸಲಾರ."

- ಜಾರ್ಜ್ ಆರ್ವೆಲ್

"ತನ್ನ ಬರವಣಿಗೆಯ ವಿಶಿಷ್ಟ ಪ್ರೇರಣೆಗಳು ಯಾವುವು ಎಂದು ಆರ್ವೆಲ್ ಗುರುತಿಸುವುದು ಸಾರ್ವತ್ರಿಕವಾದುವು. ಎಲ್ಲ ದೇಶದ ಎಲ್ಲ ಕಾಲದ ಲೇಖಕರಿಗೂ ಅನ್ವಯಿಸುವಂಥವು ಎಂಬುದು ನಿಜ. ಆದರೆ ಕೆಲವು ಅಪರೂಪದ ಲೇಖಕರು ಮಾತ್ರ ತಮ್ಮ ಜೀವನ ಮತ್ತು ಬರವಣಿಗೆಯ ಸಂದರ್ಭದಲ್ಲಿ ಇಂತಹ ಪ್ರೇರಣೆಗಳನ್ನು ತಮ್ಮ ಜೀವನಕ್ಕೂ ಬರವಣಿಗೆಗೂ ಅನ್ವಯ ಮಾಡಿಕೊಳ್ಳುವಂತಹ ಸವಾಲು-ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುತ್ತಾರೆ.

ನಯ-ನಾಜೂಕು, ರಾಜಕೀಯ ಮಡಿವಂತಿಕೆ, ಬರವಣಿಗೆಯ ನೆಪದಿಂದ ಸಿಗುವ ಅಧಿಕಾರ-ಆಸ್ಥಾನದ ಸಾಧ್ಯತೆಗಳನ್ನೇ ರಾಜಕೀಯ ಪ್ರಜ್ಞೆಯ ಅಭಿವ್ಯಕ್ತಿ ಎಂದು ತಿಳಿದುಕೊಂಡ ನಮ್ಮ ಕಾಲದ ಬಹುಪಾಲು ಬರಹಗಾರರ ಹವ್ಯಾಸ ಮತ್ತು ಜೀವನವನ್ನು ಅರ್ಥ ಮಾಡಿಕೊಳ್ಳಲು, ಆರ್ವೆಲ್ನ ಬರವಣಿಗೆಯ ಪ್ರೇರಣೆಗಳು ನಮಗೆ ತುಂಬಾ ನೆರವಾಗುತ್ತವೆ."

- ಕೆ. ಸತ್ಯನಾರಾಯಣ (ಪ್ರಸ್ತಾವನೆಯಿಂದ)

$0.49

Original: $1.62

-70%
ಜಾರ್ಜ್ ಆರ್ವೆಲ್ ಆಯ್ದ ವೈಚಾರಿಕ ಪ್ರಬಂಧಗಳು

$1.62

$0.49

Product Information

Shipping & Returns

Description

"ಲೇಖಕನೊಬ್ಬ ತನ್ನ ವ್ಯಕ್ತಿತ್ವವನ್ನು ತಾನೇ ನಿರಂತರವಾಗಿ ಅಗ್ನಿದಿವ್ಯಕ್ಕೆ ಒಡ್ಡಿಕೊಳ್ಳದಿದ್ದರೆ, ಇನ್ನೊಬ್ಬರು ಇಷ್ಟಪಟ್ಟು ಓದುವಂತದ್ದನ್ನು ಸೃಷ್ಟಿಸಲಾರ."

- ಜಾರ್ಜ್ ಆರ್ವೆಲ್

"ತನ್ನ ಬರವಣಿಗೆಯ ವಿಶಿಷ್ಟ ಪ್ರೇರಣೆಗಳು ಯಾವುವು ಎಂದು ಆರ್ವೆಲ್ ಗುರುತಿಸುವುದು ಸಾರ್ವತ್ರಿಕವಾದುವು. ಎಲ್ಲ ದೇಶದ ಎಲ್ಲ ಕಾಲದ ಲೇಖಕರಿಗೂ ಅನ್ವಯಿಸುವಂಥವು ಎಂಬುದು ನಿಜ. ಆದರೆ ಕೆಲವು ಅಪರೂಪದ ಲೇಖಕರು ಮಾತ್ರ ತಮ್ಮ ಜೀವನ ಮತ್ತು ಬರವಣಿಗೆಯ ಸಂದರ್ಭದಲ್ಲಿ ಇಂತಹ ಪ್ರೇರಣೆಗಳನ್ನು ತಮ್ಮ ಜೀವನಕ್ಕೂ ಬರವಣಿಗೆಗೂ ಅನ್ವಯ ಮಾಡಿಕೊಳ್ಳುವಂತಹ ಸವಾಲು-ಸಮಸ್ಯೆಗಳನ್ನು ಮೈಮೇಲೆ ಹಾಕಿಕೊಳ್ಳುತ್ತಾರೆ.

ನಯ-ನಾಜೂಕು, ರಾಜಕೀಯ ಮಡಿವಂತಿಕೆ, ಬರವಣಿಗೆಯ ನೆಪದಿಂದ ಸಿಗುವ ಅಧಿಕಾರ-ಆಸ್ಥಾನದ ಸಾಧ್ಯತೆಗಳನ್ನೇ ರಾಜಕೀಯ ಪ್ರಜ್ಞೆಯ ಅಭಿವ್ಯಕ್ತಿ ಎಂದು ತಿಳಿದುಕೊಂಡ ನಮ್ಮ ಕಾಲದ ಬಹುಪಾಲು ಬರಹಗಾರರ ಹವ್ಯಾಸ ಮತ್ತು ಜೀವನವನ್ನು ಅರ್ಥ ಮಾಡಿಕೊಳ್ಳಲು, ಆರ್ವೆಲ್ನ ಬರವಣಿಗೆಯ ಪ್ರೇರಣೆಗಳು ನಮಗೆ ತುಂಬಾ ನೆರವಾಗುತ್ತವೆ."

- ಕೆ. ಸತ್ಯನಾರಾಯಣ (ಪ್ರಸ್ತಾವನೆಯಿಂದ)

ಜಾರ್ಜ್ ಆರ್ವೆಲ್ ಆಯ್ದ ವೈಚಾರಿಕ ಪ್ರಬಂಧಗಳು | Harivu Books