🎉 Up to 70% Off Selected ItemsShop Sale
HomeStore

ಗೋಳಿಮರ

Product image 1
Product image 2

ಗೋಳಿಮರ

ಗೋಳಿಮರ

'ಗೋಳಿಮರ' ಗೋಪಾಲಕೃಷ್ಣ ನಾಯಕರ ಹದಿನಾಲ್ಕು ಕತೆಗಳ ಸಂಕಲನ. ನಿರೂಪಣೆ, ಶೈಲಿಯ ದೃಷ್ಟಿಯಿಂದ ವಿಭಿನ್ನವಾಗಿದೆ. ಕರಾವಳಿ ಸೀಮೆಯ ನಿಸರ್ಗದ ಚಿಕ್ಕ ಚಿಕ್ಕ ಗ್ರಾಮಗಳೆಂಬ ಕೊಪ್ಪಗಳಲ್ಲಿ ನೆಲೆಸಿರುವ ಜನರ ದೈನಂದಿನ ಜೀವನದ ತವಕ- ತಲ್ಲಣಗಳು, ಧಾವಂತಗಳು ಮನಮುಟ್ಟುವಂತೆ ಚಿತ್ರಿತವಾಗಿದೆ. ಓದುಗರನ್ನು ಕುತೂಹಲದಿಂದ ತನ್ನೊಳಗೆ ಸೆಳೆಯುವ ಈ ಕಥನಲೋಕ ಹೊಸ ಸುಂದರ ಜಗತ್ತನ್ನು ತೆರೆದಿಡುತ್ತದೆ. ಈ ಸಂಕಲನದ ಕತೆಗಳನ್ನು ಓದಿ ಮುಗಿಸಿದಾಗ ಒಂದು ರೀತಿಯಲ್ಲಿ ಸಾಮಾಜಿಕ ದರ್ಶನವಾಗುವುದರಲ್ಲಿ ಸಂಶಯವಿಲ್ಲ. ಸುತ್ತಮುತ್ತಲಿನ ಸಮಾಜವನ್ನು ತೆರೆದ ಕಣ್ಣಿನಿಂದ ನೋಡಿದಾಗ ಇಂತಹ ಕತೆಗಳು ಪ್ರತಿಯೊಂದು ಊರು-ಕೇರಿಗಳಲ್ಲಿ ಇರಬಹುದೆಂಬ ಅರಿವು ಓದುಗರಿಗೆ ಉಂಟಾಗದೇ ಇರದು.

-ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ

$0.57

Original: $1.89

-70%
ಗೋಳಿಮರ

$1.89

$0.57

Product Information

Shipping & Returns

Description

'ಗೋಳಿಮರ' ಗೋಪಾಲಕೃಷ್ಣ ನಾಯಕರ ಹದಿನಾಲ್ಕು ಕತೆಗಳ ಸಂಕಲನ. ನಿರೂಪಣೆ, ಶೈಲಿಯ ದೃಷ್ಟಿಯಿಂದ ವಿಭಿನ್ನವಾಗಿದೆ. ಕರಾವಳಿ ಸೀಮೆಯ ನಿಸರ್ಗದ ಚಿಕ್ಕ ಚಿಕ್ಕ ಗ್ರಾಮಗಳೆಂಬ ಕೊಪ್ಪಗಳಲ್ಲಿ ನೆಲೆಸಿರುವ ಜನರ ದೈನಂದಿನ ಜೀವನದ ತವಕ- ತಲ್ಲಣಗಳು, ಧಾವಂತಗಳು ಮನಮುಟ್ಟುವಂತೆ ಚಿತ್ರಿತವಾಗಿದೆ. ಓದುಗರನ್ನು ಕುತೂಹಲದಿಂದ ತನ್ನೊಳಗೆ ಸೆಳೆಯುವ ಈ ಕಥನಲೋಕ ಹೊಸ ಸುಂದರ ಜಗತ್ತನ್ನು ತೆರೆದಿಡುತ್ತದೆ. ಈ ಸಂಕಲನದ ಕತೆಗಳನ್ನು ಓದಿ ಮುಗಿಸಿದಾಗ ಒಂದು ರೀತಿಯಲ್ಲಿ ಸಾಮಾಜಿಕ ದರ್ಶನವಾಗುವುದರಲ್ಲಿ ಸಂಶಯವಿಲ್ಲ. ಸುತ್ತಮುತ್ತಲಿನ ಸಮಾಜವನ್ನು ತೆರೆದ ಕಣ್ಣಿನಿಂದ ನೋಡಿದಾಗ ಇಂತಹ ಕತೆಗಳು ಪ್ರತಿಯೊಂದು ಊರು-ಕೇರಿಗಳಲ್ಲಿ ಇರಬಹುದೆಂಬ ಅರಿವು ಓದುಗರಿಗೆ ಉಂಟಾಗದೇ ಇರದು.

-ಡಾ. ಸಿದ್ಧಲಿಂಗಸ್ವಾಮಿ ವಸ್ತ್ರದ

ಗೋಳಿಮರ | Harivu Books