ಗುಲಾಮಗಿರಿಯ ಆ ಹನ್ನೆರಡು ವರ್ಷಗಳು
ಇದೊಂದು ಅಮೆರಿಕಾದ ಅಶ್ವೇತ ಸೋಲೋಮನ್ ನಾರ್ಥಪ್ನ ಎದೆ ನಡುಗಿಸುವಂಥ ನೆನಪಿನ ಮಾಲೆ.
ಸೋಲೋಮನ್ ವಾಶಿಂಗ್ಟನ್ ನಲ್ಲಿ ವಾಸಿಸುತ್ತಿದ್ದ ಒಬ್ಬ ಸ್ವತಂತ್ರ ನಾಗರಿಕರಾಗಿದ್ದರು. ಸುಮಾರು 175 ವರ್ಷಗಳ ಹಿಂದೆ ಅವರನ್ನು ಅಪಹರಿಸಿ, ದಾಸ-ಪದ್ಧತಿಯುಳ್ಳ ದಕ್ಷಿಣ ಪ್ರದೇಶಕ್ಕೆ ಮಾರಲಾಗಿತ್ತು. ಹನ್ನೆರಡುವರ್ಷಗಳವರೆಗೆ ತಮ್ಮ ಮನೆ-ಪರಿವಾರದಿಂದ ಬಹು ದೂರದಲ್ಲಿ ಗುಲಾಮರಾಗಿದ್ದ ಅವರು ಭಯಾನಕ ಶಾರೀರಿಕ ಮತ್ತು ಮಾನಸಿಕ ಯಾತನೆಗಳನ್ನು ಅನುಭಿವಿಸದರು. ಈ ಹೀನ ಪದ್ಧತಿಯ ಅತ್ಯಂತ ದಾರುಣ ನೋವನ್ನು ಆಫ್ರಿಕನ್ರು ಅನುಭವಿಸಿದರು. ತಮ್ಮ ಕಪ್ಪು ಚರ್ಮದಿಂದಾಗಿ ಅವರು ಎಲ್ಲೆಲ್ಲೂ ಭೇದ-ಭಾವನೆಗೆ ಬಲಿಯಾಗಬೇಕಾಯಿತು.
ಸೋಲೋಮನ್ ಅವರ ನೆನಪಿನ ಮಾಲೆಯ ಈ ಕೃತಿ ಇಷ್ಟು ದೀರ್ಘ ಅವಧಿಯ ನಂತರವೂ ಪ್ರಾಸಂಗಿಕವಾಗಲು ಕಾರಣ. ಇಷ್ಟು ದೀರ್ಘ ಅವಧಿಯನಂತರ ಹಾಲಿವುಡ್ನಲ್ಲಿ ಇದರ ಬಗ್ಗೆ ಸಿನೆಮಾ ಸಿದ್ಧವಾಯಿತು. ಇದನ್ನು ಒಂಭತ್ತು ಆಸ್ಕರ್ ಪುರಸ್ಕಾರಗಳಿಗೆ ನಾಮಕರಣ ಮಾಡಲಾಯಿತು, ಅಲ್ಲದೆ ಈ ಸಿನೆಮಾಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್ ಸಹ ಲಭಿಸಿತು.
'ಗುಲಾಮಗಿರಿಯ ಆ ಹನ್ನೆರಡು ವರ್ಷಗಳು'- ಗುಲಾಮನೊಬ್ಬ ಅನುಭವಿಸಿದ ಯಥಾರ್ಥ ಚಿತ್ರಣವಾಗಿದ್ದು, ಇದರಲ್ಲಿ ಭಾವನೆಗಳಿವೆ. ಸಂವೇದನೆಗಳಿವೆ. ಸ್ವಾತಂತ್ರ್ಯವನ್ನು ಕಳೆದುಕೊಂಡ ವೇದನೆಯಿದೆ. ಪರಿವಾರದವರನ್ನು ಕಳೆದುಕೊಂಡ ದುಃಖವಿದೆ, ಘೋರ ಅನ್ಯಾಯ ಮತ್ತು ಅತ್ಯಾಚಾರಗಳಿಂದ `ಹುಟ್ಟಿದ ಆಕ್ರೋಶವಿದೆ. ಇವೆಲ್ಲವೂ ನೂರಕ್ಕೆ ನೂರರಷ್ಟು ವಾಸ್ತವಾಂಶವಾಗಿದೆ.
ಇದನ್ನು ಓದುವಾಗ, ಭಾರತೀಯ ಓದುಗರು. ಜಾತಿಪದ್ಧತಿಯಿಂದಾಗಿ ಇಂದೂ ಸಹ ಅವಮಾನ ಮತ್ತು ಭೇದಭಾವನೆಯನ್ನು ಅನುಭವಿಸುತ್ತಿರುವ ದುಃಖವನ್ನು ಸಹ ಮನಗಾಣ ಬಹುದು. ಅಂತೆಯೇ ಶೋಷಕ-ವರ್ಗದ ದುರಾಸೆಗೆ ಬಲಿಯಾದ ಮತ್ತು ಇಂದಿಗೂ ಬಲಿಯಾಗುತ್ತಿರುವ ಆದಿವಾಸಿ ಸಮುದಾಯಗಳ ವೇದನೆಗಳನ್ನೂ ಈ ಕೃತಿಯ ಮೂಲಕ ಅರಿಯಬಹುದು.
Product Information
Product Information
Shipping & Returns

Original: $2.16
-70%$2.16
$0.65Product Information
Product Information
Shipping & Returns
Shipping & Returns
Description