🎉 Up to 70% Off Selected ItemsShop Sale
HomeStore

ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ

Product image 1
Product image 2

ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ

ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ

ಡಾ। ಯೆಂಡಮೂರಿ ವೀರೇಂದ್ರನಾಥ್

ಡಾ ಇಂಡ್ಲ ವಿಶಾಲ್

ಹದಿಹರೆಯದ ಮಕ್ಕಳ ಪೋಷಣೆ ಬಗ್ಗೆ ಕನ್ನಡದಲ್ಲಿ ಮೊದಲ ಪುಸ್ತಕ

ವಿಡಿಯೋ ಗೇಮ್ಸ್, ಚಾಟಿಂಗ್, ಸೆಲ್, ಟೀವಿಗಳ ಕುರಿತು ಮಕ್ಕಳಲ್ಲಿರುವ ಅನಾರೋಗ್ಯಕರ ಆಸಕ್ತಿಯನ್ನು ಕಡಿಮೆ ಮಾಡುವುದು ಹೇಗೆ?

ತುಂಟತನಕ್ಕೂ-ಮೊಂಡುತನಕ್ಕೂ ವ್ಯತ್ಯಾಸವೇನು?

ಮಕ್ಕಳು ಚೆನ್ನಾಗಿ ಓದಬೇಕೆಂದರೆ ದೊಡ್ಡವರು ಏನು ಮಾಡಬೇಕು?

ಕೆಲವು ಹರೆಯದ ಮಕ್ಕಳು ಅದ್ಭುತ ಸಾಧನೆ ಮಾಡುತ್ತಿದ್ದರೆ, ಮತ್ತೆ ಕೆಲವರು ಏಕೆ ತುಂಟರಾಗಿ ತಯಾರಾಗುತ್ತಿದ್ದಾರೆ?

ತಾವು ಅಂದುಕೊಂಡ ಹಾಗೇ ಇರಬೇಕೆಂದು ದೊಡ್ಡವರು ಮಕ್ಕಳನ್ನು ಏಕೆ ಅಷ್ಟು ಬಲವಂತಪಡಿಸುತ್ತಾರೆ?

ಹತ್ತನೆಯ ತರಗತಿ ಪಾಸಾಗಬೇಕೆಂದರೂ, ಕೊನೆಗೆ ಸಣ್ಣ ವಾಹನ ಓಡಿಸ-ಬೇಕೆಂದರೂ ಪರೀಕ್ಷೆ/ಲೈಸೆನ್ಸ್ ಇರುತ್ತದೆ. ಆದರೆ ಪೋಷಕರಾಗುವುದಕ್ಕೆ, ಮಕ್ಕಳನ್ನು ಬೆಳೆಸುವುದಕ್ಕೆ ಯಾವ ಲೈಸೆನ್ನೂ ಬೇಕಾಗಿಲ್ಲ. 'ಮಕ್ಕಳು ನ್ಯಾಚುರಲ್ಲಾಗೇ ಬೆಳೆಯುತ್ತಾರೆ. ಅದಕ್ಕೆ ಪುಸ್ತಕಗಳೂ, ಪರೀಕ್ಷೆಗಳೂ ಏಕೆ ಬೇಕು? ಹಿಂದೆ ದೊಡ್ಡವರು ಯಾವ ಗೈಡ್ ಓದಿ ಮಕ್ಕಳನ್ನು ಬೆಳೆಸಿದರು?' ಎಂಬುದು ಒಂದು ಕಾಲದ ವಾದ. ಆದರೆ ಈಗಿರುವಂತೆ ಆಗ ಸ್ಪರ್ಧೆ ಇರಲಿಲ್ಲ. ಮನೆಗಳಲ್ಲಿ ತಾತಂದಿರು, ಮಾವಂದಿರು ಇಲ್ಲ. ಇಂತಹ ಪರಿಸ್ಥಿತಿ-ಯಲ್ಲಿ “ಆಕರ್ಷಿಸುವ ಅನಾರೋಗ್ಯಕರ ಅಭಿರುಚಿಗಳೂ, ಆಯಸ್ಕಾಂತದಂತೆ ಸೆಳೆಯುವ ಟೆಕ್ನಾಲಜಿ''ಯಿಂದ ಹದಿಹರೆಯದವರನ್ನು ಉತ್ತಮ ವ್ಯಕ್ತಿತ್ವ-ದೊಂದಿಗೆ ಬೆಳೆಸುವುದಕ್ಕೆ ಬೇಕಾದ ಗೈಡ್ ಲೈನ್ಸ್ ನೊಂದಿಗೆ ನಿಮ್ಮ ಕೈಸೇರಿದೆ

ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ!

ಯಂಡಮೂರಿ ವೀರೇಂದ್ರನಾಥ್ ಯಾವ ವಸ್ತು-ವಿಷಯವನ್ನು ತೆಗೆದು-ಕೊಂಡರೂ ತಲಸ್ಪರ್ಶಿಯಾಗಿ ವಿಶ್ಲೇಷಿಸುತ್ತಾರೆನ್ನುವುದು ಲೋಕವೇ ಒಪ್ಪಿದ ಮಾತು.

ಡಾ|| ಇಂಡ್ಲ ವಿಶಾಲ್, ಎಂ.ಡಿ. ಸೈಕಾಲಜಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಮಕ್ಕಳನ್ನು ಬೆಳೆಸುವ ಬಗ್ಗೆ ವಿಶೇಷ ಶಿಕ್ಷಣ ಪಡೆದು, ಕಳೆದ ಹತ್ತು ವರ್ಷಗಳಿಂದ ವಿಮ್ ಹಾನ್ಸ್ ಹಾಗೂ ಇಂಡ್ಲಾಸ್ ಚೈಲ್ಡ್ ಗೈಡೆನ್ಸ್ ಕ್ಲಿನಿಕ್ನ ನಿರ್ದೇಶಕರಾಗಿದ್ದಾರೆ.

$0.81

Original: $2.70

-70%
ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ

$2.70

$0.81

Product Information

Shipping & Returns

Description

ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ | Harivu Books