🎉 Up to 70% Off Selected ItemsShop Sale
ಹೊಸ ಓದು ಮರು ಓದು
'ಹೊಸ ಓದು ಮರು ಓದು' ಹಿರಿಯ ವಿಮರ್ಶಕ ಟಿ. ಪಿ. ಅಶೋಕ ಅವರ ವಿಮರ್ಶಾತ್ಮಕ ಬರಹಗಳ ಹತ್ತೊಂಭತ್ತನೆಯ ಸಂಕಲನ. ಇಲ್ಲಿ ಅನೇಕ ಮಹತ್ವದ ಸಮಕಾಲೀನ ಕೃತಿಗಳ ತಲಸ್ಪರ್ಶಿ ವಿಮರ್ಶೆ ಇದೆ. ಕೆಲವು ಪ್ರಸಿದ್ಧ ಕೃತಿಗಳನ್ನು ಹೊಸ ಓದು ಮರು ಓದಿಗೆ ಒಳಪಡಿಸಿ ಅವುಗಳ ಚರ್ಚೆಗೆ ಹೊಸ ಆಯಾಮಗಳನ್ನು ಕೂಡಿಸಿರುವ ಅಶೋಕ ಬೇರೆ ಬೇರೆ ಕಾರಣಗಳಿಂದ ಮರೆತೇಹೋಗಿದ್ದ ಕೆಲವು ಮುಖ್ಯ ಲೇಖಕರನ್ನು ಓದುಗರ ಗಮನಕ್ಕೆ ತಂದಿದ್ದಾರೆ. ಕಾಲ-ದೇಶ-ಸಂದರ್ಭ-ಸಂಸ್ಕೃತಿಗಳ ಗಡಿಗಳನ್ನು ದಾಟಿ ಸಾಹಿತ್ಯ ಕೃತಿಗಳು ನಮಗೆ ಪ್ರಸ್ತುತವಾಗಬಲ್ಲ ಪರಿಯನ್ನು ಎಲ್ಲ ಸೂಕ್ಷ್ಮತೆಯಲ್ಲಿ ಗಮನಿಸುವಲ್ಲಿ ಅಶೋಕರ ವಿಮರ್ಶನ ಪ್ರತಿಭೆ ತನ್ನ ಅರ್ಥಪೂರ್ಣತೆಯನ್ನು ಕಂಡುಕೊಂಡಿದೆ. ತನ್ನ ಸಾಹಿತ್ಯ ಪಯಣದಲ್ಲಿ ಇತರ ಓದುಗರನ್ನು ಸಹ ಯಾತ್ರಿಕರನ್ನಾಗಿ ಪರಿಗಣಿಸುವ ಅಶೋಕರ ವಿನಯ ಅವರ ಬರವಣಿಗೆಯ ಪ್ರಧಾನ ಲಕ್ಷಣವಾಗಿದೆ. ಹಲವು ದಶಕಗಳ ವ್ಯಾಪಕ ಓದು ಇವರ ವಿಮರ್ಶೆಗೆ ವಿಶಾಲವಾದ ಭಿತ್ತಿಯೊಂದನ್ನು ಕಲ್ಪಿಸಿ ಕೊಟ್ಟಿದೆ. ಕೃತಿಯ ಓದಿನಿಂದ ಪ್ರಾರಂಭಿಸಿ ನಿಧಾನವಾಗಿ ಒಟ್ಟಾರೆ ಜೀವನಾನುಭವದ ವಿಶಾಲ ನೆಲೆಗಳನ್ನು ಸ್ಪರ್ಶಿಸುವ ಮಹತ್ವಾಕಾಂಕ್ಷೆ ಈ ಬರಹಗಳಲ್ಲಿ ಕಾಣುತ್ತದೆ.
Product Information
Product Information
Shipping & Returns

$0.81
Original: $2.70
-70%ಹೊಸ ಓದು ಮರು ಓದು—
$2.70
$0.81Product Information
Product Information
Shipping & Returns
Shipping & Returns
Description