ಇಪ್ಪತ್ತೆಂಟು ಹಣತೆಗಳು
...ವಿಶ್ವದಲ್ಲಿ ನಾವು ಕಾಣುವ ಪ್ರತಿಯೊಂದು ವಸ್ತು, ವಿಷಯ, ವಿಚಾರಗಳು ಆರಂಭವಾಗುವುದು ಮತ್ತು ಕೊನೆಗೊಳ್ಳುವುದು ಶೂನ್ಯದ ವಿಶ್ರಾಂತಿಯಲ್ಲಿ. ಆ ಶೂನ್ಯವನ್ನು ಅರಿಯುವ ಕುತೂಹಲ ಬದುಕಿನಲ್ಲಿ ಅದ್ಭುತವನ್ನು ಉಂಟುಮಾಡುತ್ತದೆ.....
ತೀರ್ಥರಾಮ ವಳಲಂಬೆಯವರ ಲೇಖನಗಳು ಬದುಕಿನ ವಿಸ್ಮಯಗಳ ಕಗ್ಗಂಟನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತವೆ. ಅತ್ಯಂತ ಕ್ಲಿಷ್ಟಕರ ವೈಜ್ಞಾನಿಕ ಹಾಗೂ ವೈಚಾರಿಕ ವಿಷಯಗಳನ್ನು ಬದುಕಿಗೆ ಹತ್ತಿರವಾಗುವಂತೆ ಹಾಗೂ ಓದು ಅರಿತ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳ ಬಹುದಾದ ರೀತಿಯಲ್ಲಿ ಸರಳಗೊಳಿಸಿ ಬರೆಯುವುದು ಲೇಖಕರ ವಿಶೇಷ. ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ 'ದೀಪದೆಣ್ಣೆ' ಎಂಬ ಅಂಕಣ ರೂಪದಲ್ಲಿ ಬರುತ್ತಿದ್ದ ಅವರ ಕೆಲವು ವಿಶಿಷ್ಟ ಲೇಖನಗಳಿಂದ ಹಿರಿಯರು ಕಿರಿಯರು ಎನ್ನದೆ ಹಲವು ಓದುಗರು ತಮ್ಮ ಗೊಂದಲಗಳನ್ನು ನಿವಾರಿಸಿಕೊಂಡಿರುತ್ತಾರೆ. ಮುಂದೆಯೂ ಅವರ ಲೇಖನಗಳು ಹಲವರಿಗೆ ಮಾರ್ಗದರ್ಶನವಾಗುವುದು ಎಂಬ ನಿರೀಕ್ಷೆ ಯಿಂದ ಅಂತಹ ಕೆಲವು ಲೇಖನಗಳನ್ನು ಆರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ.
-ಪ್ರಕಾಶಕರು
Product Information
Product Information
Shipping & Returns

Description