🎉 Up to 70% Off Selected ItemsShop Sale
ಜನಪ್ರಿಯ ಲೋಕಪ್ರಿಯ
ಸ್ವಾತಂತ್ರ್ಯ ಪೂರ್ವದಲ್ಲಿ ಓರ್ವ ಪ್ರತಿಭಾವಂತ ಆರೆಯುವಕನಿಗೆ ತನ್ನ ಶಿಕ್ಷಣಕ್ಕಾಗಿ, ಆತನಿಗೆ ಬಡತನ ಅಡ್ಡ ಬರುತ್ತಿತ್ತು, ತನ್ನ ಪ್ರಾಂತ್ಯದ ರಾಜರ ಬಳಿ ಹಸ್ತ ಕೋರಿ ಕೈಚಾಚಿದಾಗ, ದೊರೆ ಆತನ ಕಣ್ಣುಗಳಲ್ಲಿದ್ದ ತೇಜಸ್ಸನ್ನು ವಿದ್ಯಾಭ್ಯಾಸದ ಖರ್ಚು - ವೆಚ್ಚಗಳನ್ನು ಭರಿಸಿದರು, ಅಂದು ಅವರಿಗೇ ತಿಳಿದಿರಲಿಲ್ಲ, ಈ ಯುವಕನೇ ಮುಂದೆ ಭವ್ಯ ಭಾರತದ "ಭಾರತರತ್ನ" ಸಂವಿಧಾನ ಶಿಲ್ಪಿಯಾಗುತ್ತಾರೆಂದು. ಅವರೇ "ಬಾಬಾಸಾಹೇಬ್ ಅಂಬೇಡ್ಕರ್".
ಎಲ್ಲೋ ಕುಳಿತು ಬರೆದಂತಹ ಪುಸ್ತಕವಿದು. ಇದನ್ನ ನಾನೋರ್ವ ಸಾಧಕರ ಬಳಿಯಲ್ಲಿ ಕೊಂಡೊಯ್ದೆ. ಸಮಾಜ ಸೇವೆ ಮಾಡುವುದಕ್ಕೆ ದಾರಿ ನೂರಾರು, ಕೆಲವರ ಆಯ್ಕೆ ಒಂದೋ - ಎರಡೋ, 'ಆದರೆ ಇವರು ಇರುವ ನೂರಾರು ದಾರಿಗಳನ್ನು ಬಳಸಿಕೊಳ್ಳುತ್ತಾರೆ, ಅದಕ್ಕೆ ಈ "ಜನಪ್ರಿಯ ಲೋಕಪ್ರಿಯ" ಪುಸ್ತಕ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಪ್ರತ್ಯಕ್ಷ ಸಾಕ್ಷಿ.
ಒಂದು ಸಣ್ಣ ಗೃಹ ನಿರ್ಮಿಸಲು ಸ್ವಲ್ಪ ಸಮಯ ಸಾಕು, ದೇಶವನ್ನೇ ಕಟ್ಟಲು ಸಾಕಷ್ಟು ಸಮಯ ಬೇಕು, ಜೊತೆಗೆ ಉತ್ತಮ ಪ್ರಜೆಗಳ ಸಹಕಾರ ಬೇಕು, ದೇಶ ಯುವಕರ ಬೆನ್ನ ಮೇಲಿರಬೇಕು, ಯುವಕರಲ್ಲಿ ಬಿಸಿ ರಕ್ತ - ಧೈರ್ಯ, ಹುಮ್ಮಸ್ಸು, ಸಾಮರ್ಥ್ಯ, ಶಕ್ತಿ ಅಡಕವಾಗಿರಬೇಕು. ಇಂತಹ ಯುವಕರನ್ನು ತಯಾರು ಮಾಡುವುದು ಹಿರಿಯರಾದರೆ, ಯುವಕರಿಗೆ ಬೆಂಬಲ ನೀಡುವ ವ್ಯಕ್ತಿ ಇವರೇ, ದೇಶದ ಯುವಜನತೆಯ ಭವಿಷ್ಯದ ಬಗ್ಗೆ ಚಿಂತಿಸುವ, ಅದಕ್ಕಾಗಿ ದುಡಿಯುವ, ದೂರದೃಷ್ಟಿ ಹೊಂದಿರುವ ಯುವ ನಾಯಕ ಶ್ರೀಯುತರಾದ "ಶ್ರೀನಿವಾಸ್ ಮಾರಪ್ಪ" ನವರು.

Product Information
Product Information
Shipping & Returns

$0.32
Original: $1.07
-70%ಜನಪ್ರಿಯ ಲೋಕಪ್ರಿಯ—
$1.07
$0.32Product Information
Product Information
Shipping & Returns
Shipping & Returns
Description