🎉 Up to 70% Off Selected ItemsShop Sale
ಜನವಾಣಿ
'ಜನ ಬದುಕಲೆಂದೇ ಕಾವ್ಯ ಬರೆವೆ' ನೆಂದ ರಾಘವಾಂಕನಂತೆ. ಜೀಯು ಅವರ ಅಕ್ಷರ ವ್ಯವಸಾಯವೂ ಸಹ ಅಕ್ಷರಶ: 'ಜನವಾಣಿಯೇ. ಸರಳ,ಸ್ಪಷ್ಟ, ನೇರ, ನಿರಾಡಂಬರ.. ವರ್ತಮಾನದ ವಸ್ತುಸ್ಥಿತಿಯನ್ನು ಸಮಾಜಮುಖಿ ಚಿಂತನೆಯಾಗಿಸುತ್ತಲೇ ತನ್ನ ಪ್ರಸಾದಗುಣದಿಂದ ಸಮುದಾಯದ ಪ್ರಜ್ಞೆಯನ್ನು ವಿಸ್ತರಿಸುವಂಥದ್ದು; ಸ್ಥಳೀಯವಾದುದನ್ನೂ ತನ್ನ ಬಹುಜ್ಞತೆಯ ಗುಣದಿಂದ ವಿಶ್ವಾತ್ಮಕವಾಗಿಸುವಂಥದ್ದು. ಓದಿನ, ಅನುಭವದ, ಅರಿವಿನ ಹರಹನ್ನು ಬಯಲಲ್ಲಿ ಬೇರೂರಿದ ಮರದಂತೆ ಕಾಂಡ- ಚಿಗುರಿಗೆ ಊರ್ಧ್ವಮುಖಿಯಾಗಿ ಉಣಿಸುವಂಥದ್ದು.. ಎಲ್ಲಕ್ಕಿಂತ ಮುಖ್ಯವಾಗಿ ಪತ್ರಿಕಾ ಬರವಣಿಗೆಯ ಪ್ರಧಾನಗುಣವಾದ ಪ್ರೀತಿಯಿಂದ ಪೊರೆಯುವಂಥದ್ದು.
-ನಾಗರಾಜ ಹೆಗಡೆ, ಅಪಗಾಲ
-ನಾಗರಾಜ ಹೆಗಡೆ, ಅಪಗಾಲ
Product Information
Product Information
Shipping & Returns

$2.16
ಜನವಾಣಿ—
$2.16
Product Information
Product Information
Shipping & Returns
Shipping & Returns
Description