🎉 Up to 70% Off Selected ItemsShop Sale
HomeStore

ಜ್ಞಾನಯೋಗಿ

Product image 1
Product image 2

ಜ್ಞಾನಯೋಗಿ

ಜ್ಞಾನಯೋಗಿ

ಜ್ಞಾನಯೋಗಿ

"ಈ ಜಗತ್ತು ದೇವನಿರ್ಮಿತವೇ ವಿನಃ ಮಾನವನಿರ್ಮಿತವಲ್ಲ. ಇದು ಕ್ಷುಲ್ಲಕವಲ್ಲ, ತುಚ್ಛವಲ್ಲ, ದುಃಖಮಯವೂ ಅಲ್ಲ; ಬದುಕಲು ಬಂದರೆ ಇದೇ ಜಗತ್ತು ಸ್ವರ್ಗವಾಗುತ್ತದೆ. ದೇವನಿರ್ಮಿತವಾದ ಈ ಜಗತ್ತಿನಲ್ಲಿ ಪವಿತ್ರ-ಅಪವಿತ್ರ ಎಂದಿಲ್ಲ. ಇಲ್ಲಿ ಹಗಲು ಎಷ್ಟು ಪವಿತ್ರವೋ, ರಾತ್ರಿಯೂ ಅಷ್ಟೇ ಪವಿತ್ರ! ರಾತ್ರಿಯಿರುವುದರಿಂದಲೇ ತಾನೆ ಚರಾಚರ ಜಗವೆಲ್ಲವೂ ವಿಶ್ರಾಂತಿಯನ್ನು, ನಿದ್ರಾನಂದವನ್ನು ಪಡೆಯುವುದು? ಜನನವೂ ಪವಿತ್ರ, ಮರಣವೂ ಪವಿತ್ರ; ಮರಣವಿದ್ದರೇ ಜನನಕ್ಕೆ ಅವಕಾಶ. ಅರಳಿದ ಹೂ ಬಾಡದೇ ಇದ್ದರೆ ಮತ್ತೊಂದು ಹೂ ಅರಳುವುದಾರೂ ಹೇಗೆ?"

ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಇಂತಹ ಸಾವಿರಾರು ಸರಳ ಹಾಗೂ ಸ್ಫೂರ್ತಿದಾಯಕ ಚಿಂತನೆಗಳನ್ನು ಈ ನಾಡಿಗೆ ನೀಡಿ, ತಾವು ಹೇಳಿದಂತೆಯೇ ತಮ್ಮ ಜೀವನವನ್ನೂ ನಡೆಸಿ ಇತರರಿಗೆ ಮಾದರಿಯಾದ ನಿಜವಾದ ಸಂತರು. ಇವರ ಜೀವನ ಸಾಧನೆ ಹಾಗೂ ಚಿಂತನೆಗಳ ಸಂಗ್ರಹ ಕೃತಿಯೇ ಈ "ಜ್ಞಾನಯೋಗಿ".

- ಸಂಪಾದಕರು

$1.08
ಜ್ಞಾನಯೋಗಿ
$1.08

Product Information

Shipping & Returns

Description

ಜ್ಞಾನಯೋಗಿ | Harivu Books